Site icon Vistara News

Narendra Modi: ಆಸ್ಟ್ರೇಲಿಯಾದಲ್ಲಿ ನರೇಂದ್ರ ಮೋದಿ ಹವಾ ಹೇಗಿತ್ತು? ಇಲ್ಲಿವೆ ಫೋಟೊಗಳು

Narendra Modi Wave In Australia; Here are some Photos

Narendra Modi Wave In Australia; Here are some Photos

ಸಿಡ್ನಿ: ಜಗತ್ತಿನ ಯಾವ ದೇಶಗಳಿಗೆ ಹೋದರೂ ಅದ್ಧೂರಿಯಾಗ ಸ್ವಾಗತ ಸಿಗುವಂತೆ, ಆಸ್ಟ್ರೇಲಿಯಾದಲ್ಲೂ ನರೇಂದ್ರ ಮೋದಿ (Narendra Modi) ಅವರಿಗೆ ಜನಮನ್ನಣೆ ದೊರೆತಿದೆ. ಆಸ್ಟ್ರೇಲಿಯಾ ಪ್ರಧಾನಿಯ ಆತ್ಮೀಯ ಸ್ವಾಗತ, ಅನಿವಾಸಿ ಭಾರತೀಯರ ಜೈಕಾರ, ಸಾವಿರಾರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣದ ಅಬ್ಬರ… ಹೀಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋದಿ ಕೈಗೊಂಡ ಚಟುವಟಿಕೆ, ಸ್ಟೇಡಿಯಂನಲ್ಲಿ ಭಾಷಣ, ಅನಿವಾಸಿ ಭಾರತೀಯರು ಮೋದಿ ಮೇಲೆ ಇಟ್ಟ ನಂಬಿಕೆ, ವಿಶ್ವಾಸ, ಅಭಿಮಾನವನ್ನು ಸಾರುವ ಫೋಟೊಗಳು ಇಲ್ಲಿವೆ.

ಸ್ನೇಹದ ಸಂದೇಶ ಸಾರಿದ ಮೋದಿ ಮತ್ತು ಆಂಥೋನಿ
ಆಗಸ ತುಂಬೆಲ್ಲ ಮೋದಿಯ ಚಿತ್ತಾರ
ಅನಿವಾಸಿ ಭಾರತೀಯರೊಂದಿಗೆ ಪ್ರಧಾನಿ
ಕ್ರೀಡಾಂಗಣ ತುಂಬ ಮೋದಿ ರಿಂಗಣ
ಜನರಿಗೆ ಮೋದಿ ನಮೋ
ಎಲ್ಲೆಲ್ಲೂ ಜನಸಾಗರ
ಮೋದಿ ಮಾತಿಗೆ ನಿಂತರೆ ಮೋಡಿ
ಮೋದಿ ಸ್ವಾಗತಕ್ಕೆ ಸಾಂಸ್ಕೃತಿಕ ಮೆರುಗು

ಆಗಸದಲ್ಲಿ ಮೋದಿ

ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್‌ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್‌ ಜನಪ್ರಿಯತೆಗೆ ಹೋಲಿಕೆ

Exit mobile version