ವಿಂಡ್ಸರ್ ಕ್ಯಾಸಲ್‌ನಲ್ಲಿ ರಾಣಿಯ ಪಾರ್ಥಿವ ಶರೀರ.
ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು.
ರಾಣಿ ಬಳಸುತ್ತಿದ್ದ ವಸ್ತುಗಳು. (ಕೊಹಿನೂರು ವಜ್ರ ಖಚಿತ ಕಿರೀಟವೂ ಇದೆ)
ಅಗಲಿದ ರಾಣಿಗೆ ಸೇನಾಪಡೆಗಳಿಂದ ಅಂತಿಮ ಗೌರವ ನಮನ.
ತಾಯಿಗೆ ಅಂತಿಮ ನಮನ ಸಲ್ಲಿಸಿದ ಕಿಂಗ್ ಚಾರ್ಲ್ಸ್ (ಚಿತ್ರ: ಬಿಬಿಸಿ)
ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅಪಾರ ಜನಸ್ತೋಮ.
ಮೆರವಣಿಗೆ ವೇಳೆ ಭಾಗಿಯಾದ ಜನರ ವಿಹಂಗಮ ನೋಟ.
ಪ್ಯಾಲೆಸ್‌ನಲ್ಲಿ ನಡೆದ ವಿಧಿವಿಧಾನಗಳು.
ರಾಣಿಗೆ ಪ್ರಿನ್ಸ್ ಹ್ಯಾರಿ, ಮೇಘನ್ ಮರ್ಕೆಲ್ ಕಣ್ಣೀರ ವಿದಾಯ.
ಪ್ರಿನ್ಸ್ ವಿಲಿಯಂ ಹಾಗೂ ಜಾರ್ಜ್.
ಇದನ್ನೂ ಓದಿ | Queens Royal Fashion | ಹೀಗಿತ್ತು ಕ್ವೀನ್ ಎಲಿಜಬೆತ್ ಯೂನಿಕ್ ಸಿಗ್ನೇಚರ್ ಸ್ಟೈಲ್