Site icon Vistara News

Bellary Rural Election Results : ಬಳ್ಳಾರಿ ಗ್ರಾಮೀಣ ಕ್ಷೇತ್ರ ಗೆದ್ದ ನಾಗೇಂದ್ರ, ಸಚಿವ ರಾಮುಲುಗೆ ಸೋಲು

Bellary Rural Election Results Nagendra who won the Bellary Rural Constituency lost to Minister Ramulu

#image_title

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ( Ballari Rrural Election Results) ಕಾಂಗ್ರೆಸ್‌ ಪಕ್ಷದ ಬಿ. ನಾಗೇಂದ್ರ ಅವರು 29,300 ಮತಗಳ ಅಂತರದೊಂದಿಗೆ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿ ಪ್ರತಿಸ್ಪರ್ಧಿ, ಸಚಿವ ಶ್ರೀರಾಮುಲು 74,536 ಮತ ಗಳಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ 56.84% ಮತಗಳನ್ನು ಹಾಗೂ ಬಿಜೆಪಿ 40.8% ಮತಗಳನ್ನು ಗಳಿಸಿದೆ.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 214,975 ಪುರುಷರು: 105,945 ಮಹಿಳೆಯರು : 108,995

ಯಾರಿಗೆ ಎಷ್ಟು ಮತ?

ಬಿ. ನಾಗೇಂದ್ರ, ಕಾಂಗ್ರೆಸ್:‌ 1,03,030

ಬಿ. ಶ್ರೀರಾಮುಲು, ಬಿಜೆಪಿ, 74,031

ಜಲಿಯಾಲ್‌ ರುದ್ರಪ್ಪ , ಆಮ್‌ ಆದ್ಮಿ : 765

ನಾಯಕಾರ್‌ ಕೃಷ್ಣಪ್ಪ, ಬಿಎಸ್ಪಿ : 947

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version