Site icon Vistara News

Hosapete Railway station: ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಬಿಂಬಿಸುವ ಹೊಸಪೇಟೆ ರೈಲ್ವೆ ನಿಲ್ದಾಣ

Hosapete railway station

ಹೊಸ ಪೇಟೆ: ಪ್ರಧಾನಿ ನರೇಂದ್ರ ಮೋದಿಯವರು ಹೊಸಪೇಟೆಯಲ್ಲಿ ಅಭಿವೃದ್ಧಿಪಡಿಸಿರುವ ರೈಲ್ವೆ ನಿಲ್ದಾಣವನ್ನು ಭಾನುವಾರ ಲೋಕಾರ್ಪಣೆ ಮಾಡಲಿದ್ದಾರೆ. (Hosapete Railway Station inaugaration) ವಿಶೇಷ ಏನೆಂದರೆ ಈ ರೈಲ್ವೆ ನಿಲ್ದಾಣವನ್ನು ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಬಿಂಬಿಸುವ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಒಂದು ಕಡೆ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯಗಳು, ವಿರಾಮದ ವ್ಯವಸ್ಥೆ, ಮತ್ತೊಂದು ಕಡೆ ಹಂಪಿಯ ಭವ್ಯ ಇತಿಹಾಸವನ್ನು ಬಿಂಬಿಸುವ ನಿಲ್ದಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಂಪಿಗೆ ಸಮೀಪದಲ್ಲಿ ಇರುವುದರಿಂದ ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಈ ರೀತಿ ಮರು ನಿರ್ಮಿಸಲಾಗಿದೆ.

Exit mobile version