ರೈಲ್ವೆಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸಲದ ಬೇಸಿಗೆ ಅವಧಿಯಲ್ಲಿ 217 ವಿಶೇಷ ರೈಲುಗಳ ಸಂಚಾರವನ್ನು (Special trains) ಒದಗಿಸಲಾಗಿದೆ.
ಟಿವಿ ಮತ್ತು ಸಿನಿಮಾ ಏಜೆಂಟ್ ಆಗಿರುವ ಎಮ್ಮಾ ಒಬಾಂಕಾ ಅವರ ಈ ಟ್ವೀಟ್ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು ಎಮ್ಮಾ ಕಾಲೆಳೆದಿದ್ದರೆ, ಇನ್ನೂ ಕೆಲವರು ನಿಮ್ಮ ಹೃದಯವಂತಿಕೆಗೆ ನಮ್ಮದೊಂದು ನಮನ ಎಂದಿದ್ದಾರೆ.
ರೈಲ್ವೆ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ರೈಲ್ವೆ ಸ್ಟೇಶನ್ನ ಪ್ಲಾಟ್ಫಾರ್ಮ್ನ ಟಿವಿಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಹೊಸಪೇಟೆಯ ರೈಲ್ವೆ ನಿಲ್ದಾಣವನ್ನು ಹಂಪಿಯ ಸ್ಮಾರಕಗಳನ್ನು ನೆನಪಿಸುವಂತೆ ಅಭಿವೃದ್ಧಿಪಡಿಸಲಾಗಿದ್ದು, ( Hosapete Railway station) ಭಾನುವಾರ ಲೋಕಾರ್ಪಣೆಗೆ ಸಜ್ಜಾಗಿದೆ.
ಪ್ರಯಾಣಿಕರೊಬ್ಬರು ರೈಲಿನಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ನೈರುತ್ಯ ರೈಲ್ವೆ ಸಿಬ್ಬಂದಿಯೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇದು ಸಾರ್ವಜನಿಕವಾಗಿಯೂ ಪ್ರಶಂಸೆಗೆ ಪಾತ್ರವಾಗಿದೆ.
ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಬ್ಲ್ಯೂ ಪ್ಲಾಸ್ಟಿಕ್ ಡ್ರಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವವೊಂದು ಪತ್ತೆ (Unidentified body found) ಆಗಿದೆ.
ಕುಮಟಾದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸ್ಕೂಟಿಯ ಮೇಲೆ ಕುಳಿತು ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕುಮಟಾ ತಹಸೀಲ್ದಾರ್ ವಿವೇಕ ಶೇಣ್ವಿ ಸಮ್ಮುಖದಲ್ಲಿ ಪೊಲೀಸರು ದಾಳಿ ನಡೆಸಿ ಗಾಂಜಾ (Ganja seized) ಸಮೇತ ಮೂವರನ್ನು ವಶಕ್ಕೆ...
ರಾಮೇಶ್ವರಂನ ಪಂಬಾನ್ನಲ್ಲಿರುವ ಹಳೆಯ ಸೇತುವೆಗೆ ಪರ್ಯಾಯವಾಗಿ ವರ್ಟಿಕಲ್ ಸೀ ಲಿಫ್ಟ್ (Pamban bridge) ದೇಶದಲ್ಲೇ ಈ ಮಾದರಿಯ ಮೊದಲ ರೈಲ್ವೆ ಸೇತುವೆಯಾಗಿದೆ.
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ (Yeshwantpur railway station) ಮರು ಅಭಿವೃದ್ಧಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಉದ್ದೇಶಿತ ಈ ಪ್ರಾಜೆಕ್ಟ್ 2025ರಲ್ಲಿ ಪೂರ್ಣಗೊಳ್ಳಲಿದೆ.
Motivational story | ನನಗೊಬ್ಬ ಮಗನಿದ್ದರೆ ಎಂದು ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಕನವರಿಸುತ್ತಿದ್ದ ಚಾಯ್ವಾಲಾ ಒಂದೆಡೆಯಾದರೆ, ಮಗನಿಗಾಗಿ ಕಾದು ಕುಳಿತಿದ್ದ ಆ ವೃದ್ಧ ಜೀವಗಳು ಇನ್ನೊಂದೆಡೆ.. ಮುಂದೇನಾಯಿತು?