Site icon Vistara News

Siruguppa Election Results : ಸಿರಗುಪ್ಪ ವಿಧಾನಸಭೆ ಕ್ಷೇತ್ರದಲ್ಲಿ ಬಿ.ಎಂ. ನಾಗರಾಜ್ ಜಯಭೇರಿ

Siruguppa Election Results In Siruguppa Assembly Constituency B.M. Nagaraj wins

#image_title

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭೆ ಕ್ಷೇತ್ರದಲ್ಲಿ ( Siruguppa Election Results) ಕಾಂಗ್ರೆಸ್‌ ಪಕ್ಷದ ಬಿ.ಎಂ. ನಾಗರಾಜ್‌ 37,032 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬಿ.ಎಂ ನಾಗರಾಜ್‌ ಅವರು 90,862 ಮತ ಗಳಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಎಸ್.‌ ಸೋಮಲಿಂಗಪ್ಪ 53,830 ಮತ ಗಳಿಸಿದ್ದಾರೆ.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 199,425 ಪುರುಷರು: 99,117 ಮಹಿಳೆಯರು : 103,285

ಯಾರಿಗೆ ಎಷ್ಟು ಮತ?

ಬಿ.ಎಂ. ನಾಗರಾಜ್‌, ಕಾಂಗ್ರೆಸ್:‌ 90,862

ಎಂ.ಎಸ್.‌ ಸೋಮಲಿಂಗಪ್ಪ, ಬಿಜೆಪಿ: 53,830

ಟಿ. ದರಪ್ಪ ನಾಯಕ್‌, ಕೆ.ಆರ್.ಪಿಪಿ : 18,652

ನೋಟಾ: 1645

ಇದನ್ನೂ ಓದಿ :Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version