Site icon Vistara News

ಇಬ್ಬರು ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳಮುಖಿಯರು

ಬೆಂಗಳೂರು: ಸೆಕ್ಸ್ ವರ್ಕರ್ ಆಗಿರುವ ಇಬ್ಬರು ಮಂಗಳಮುಖಿಯರ ಮೇಲೆ ಕಾಟನ್ ಪೇಟೆಯ ಶಿವಾಸ್ ಲಾಡ್ಜ್ ನಲ್ಲಿ ಅಪರಿಚಹಿತ ವ್ಯಕಿಯಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಯಾದ ಮಂಗಳಮುಖಿಯರನ್ನು ಸಂಜನಾ ಮತ್ತು ಅರ್ಚನಾ ಎಂದು ಗುರುತಿಸಲಾಗಿದೆ.

ಸಂಜನಾ ಮತ್ತು ಅರ್ಚನಾ

ಹಲ್ಲೆ ಆದದ್ದನ್ನು ಕಂಡು ಸಾರ್ವಜನಿಕರು ದಂಗಾಗಿದ್ದಾರೆ. ಸಂಜನಾ ಮತ್ತು ಅರ್ಚನಾಳನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹಲ್ಲೆ ಮಾಡಿರುವ ಒಬ್ಬನನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಠಾಣೆಯಲ್ಲಿ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ | ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ

Exit mobile version