Auto Rickshaw Accident: ವಿಜಯಪುರ ತಾಲೂಕಿನ ಬರಟಗಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಆಟೋ ಪಲ್ಟಿಯಾಗಿದ್ದರಿಂದ ಗಂಭೀರವಾಗಿ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ.
Kalaburagi News: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ 2022 ರ ಡಿಸೆಂಬರ್ 29ರಂದು ರಾತ್ರಿ ವೇಳೆ ನುಗ್ಗಿ ಕಳವು ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Dharwad News: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಅವಘಡ ನಡೆದಿದೆ. ವಿದ್ಯುತ್ ಕಂಬದಲ್ಲಿ ಲೈಟ್ ಸ್ವಿಚ್ ಒತ್ತಿದಾಗ ವಿದ್ಯುತ್ ಸ್ಪರ್ಶಿಸಿ ವಾಟರ್ ಮ್ಯಾನ್ ಕೊನೆಯುಸಿರೆಳೆದಿದ್ದಾರೆ.
ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಲೆ ಮಾಡಿ, ಬೇಯಿಸಿಕೊಂಡು ತಿಂದಿರುವ ವಿಚಿತ್ರ ಘಟನೆ ಈಜಿಪ್ಟ್ನಲ್ಲಿ (Viral News) ನಡೆದಿದೆ.
ಬಾಂದ್ರಾದ ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್ ಮಾಡಲು ನಿರಾಕರಿಸಿದ ಕಾರಣ ಯುವಕನೊಬ್ಬ ತನ್ನ ಗರ್ಲ್ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.
Shivamogga News: ಶಿವಮೊಗ್ಗದ ಬೈಪಾಸ್ನ ಪಕ್ಕದ ಜಮೀನಿನಲ್ಲಿ ಘಟನೆ ನಡೆದಿದೆ. ಹುಲ್ಲಿನ ಪಿಂಡಿ ಕಟ್ಟುವ ಯಂತ್ರದೊಳಗೆ ಇಣುಕಿ ನೋಡುವಾಗ ಕುತ್ತಿಗೆ ಸಿಲುಕಿಕೊಂಡು ಯುವಕ ಮೃತಪಟ್ಟಿದ್ದಾನೆ.
ಮನೆಯ ಚಾವಣಿ ಮೇಲೆ ಮಲಗುವ ವಿಚಾರಕ್ಕೆ ಗಲಾಟೆ ನಡೆದಿದೆ. ಇದೇ ವೇಳೆ ಕೋಪಗೊಂಡ ತಂದೆಯು ತನ್ನ ಮಗಳಿಗೇ ಸತತವಾಗಿ ಚಾಕು ಇರಿದು ಕೊಲೆ ಮಾಡಿದ್ದಾನೆ. ಪತ್ನಿ ಸೇರಿ ಇತರ ಕುಟುಂಬಸ್ಥರ ಮೇಲೂ ದುರುಳನು ಹಲ್ಲೆ ನಡೆಸಿದ್ದಾರೆ....
ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿದ್ದು, ತಲಾ ಮೂರು ಜನ ಮಕ್ಕಳಿದ್ದಾರೆ. ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಅನೈತಿಕ ಸಂಬಂಧವಿತ್ತು.
ಮೈಸೂರು ತಾಲೂಕಿನ ಸಾಗರಕಟ್ಟೆ ಬಳಿ ಘಟನೆ ನಡೆದಿರುವುದು ಕಂಡುಬಂದಿದೆ. ಕೃಷ್ಣರಾಜಸಾಗರ ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ದೇಹವನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ವಿವಾಹಿತೆ ಎಂದು ತಿಳಿದ ಬಳಿಕ ದೂರ ಮಾಡಿದ್ದಕ್ಕೆ, ಸ್ವತಃ ಮದುವೆಯಾಗಿ ಬಂದದ್ದಕ್ಕೆ ಪ್ರಿಯಕರನ ಮೇಲೆ ಕುದಿಯುವ ನೀರು ಸುರಿದು ಸೇಡು ತೀರಿಸಿಕೊಂಡಿದ್ದಾಳೆ ಮಹಿಳೆಯೊಬ್ಬಳು.