ಬೆಂಗಳೂರು: ಇಂದಿರಾನಗರದ 80 ಅಡಿ ರಸ್ತೆಯ ಕ್ಯಾಸಿನೋ ಮೇಲೆ ಸಿಸಿಬಿ ಪೊಲೀಸರು (CCB Police Raid) ಶನಿವಾರ ರಾತ್ರಿ ದಾಳಿ ನಡೆಸಿ 20 ಮಂದಿಯನ್ನು ವಶಕ್ಕೆ ಪಡೆದು, ಪಣಕ್ಕಿಟ್ಟಿದ್ದ ಲಕ್ಷಾಂತರ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ಹೆಸರಿಲ್ಲದೆ ಗುಟ್ಟಾಗಿ ಕ್ಯಾಸಿನೋ ನಡೆಸುತ್ತಿದ್ದರು. ಬೆಂಗಳೂರು ಕುಖ್ಯಾತ ರೌಡಿಗಳು ಕ್ಯಾಸಿನೋ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Viral Video| ಮನೆಗೇ ನುಗ್ಗಿ ಯುವತಿಯನ್ನು ಅಪಹರಿಸಿಕೊಂಡು ಹೋದ 100 ಮಂದಿ ಯುವಕರು; ಅಡ್ಡಬಂದವರಿಗೆಲ್ಲ ಥಳಿತ