Site icon Vistara News

ಬೆಂಗಳೂರಲ್ಲಿ ಶಿಥಿಲ ಕಾಂಪೌಂಡ್ ಕುಸಿದು ಇಬ್ಬರು ಸಾವು

ಗೋಡೆ ಕುಸಿತ

ಬೆಂಗಳೂರು: ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಶಿಥಿಲಾವಸ್ಥೆಯಲ್ಲಿದ್ದ ಕೌಂಪೌಂಡ್ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ಏಕಾಏಕಿ ಶಿಥಿಲ ಗೋಡೆ ಕುಸಿದಿದ್ದರಿಂದ ದುರಂತ ಸಂಭವಿಸಿದೆ. ಮೃತ ವ್ಯಕ್ತಿಗಳನ್ನು ಬಾಲ ಹಾಗೂ ರಾಜಮಣಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rain News | ಮನೆ ಗೋಡೆ ಕುಸಿತ, ನಿದ್ರಿಸುತ್ತಿದ್ದ ತಾಯಿ-ಮಗಳ ಸಾವು

Exit mobile version