Site icon Vistara News

ಪ್ರೇರಣಾ ಸರ್ಜಾ ಬೇಬಿ ಬಂಪ್‌ ಫೋಟೊಗಳು ವೈರಲ್‌; ಹಿತೈಷಿಗಳಿಂದ ಶುಭ ಹಾರೈಕೆಗಳ ಸುರಿಮಳೆ

ಧ್ರುವ ಸರ್ಜಾ ಮತ್ತು ಪ್ರೇರಣಾ ಬೇಬಿ ಬಂಪ್‌

ಬೇಬಿ ಬಂಪ್‌ ಮೇಲೆ ಕೈ ಇಟ್ಟಿರುವ ಧ್ರುವ- ಪ್ರೇರಣಾ ಜೋಡಿ

ಪ್ರೇರಣಾ ಅವರ ಬೇಬಿ ಬಂಪ್‌ಗೆ ಹಣೆ ತಾಗಿಸಿ ಸಂಭ್ರಮಿಸಿದ ಧ್ರುವ ಸರ್ಜಾ.

ಮುನಿಸಿಕೊಂಡಿರುವ ಪ್ರೇರಣಾಗೆ ಧ್ರುವ ಸರ್ಜಾರ Sorry ಸಂದೇಶ.

ಪ್ರೇರಣಾ ಹಣೆಯ ಮೇಲೆ ಧ್ರುವ ಅವರ ಪ್ರೀತಿಯ ಚುಂಬನ.

ಹುಟ್ಟುವ ಕೂಸಿಗೆ ಮುದ್ದಾದ ಪಾದರಕ್ಷೆಯನ್ನು ಸಿದ್ದಪಡಿಸಿಕೊಂಡಿದ್ದಾರೆ ಧ್ರುವ- ಪ್ರೇರಣಾ

ಉದರದಲ್ಲಿ ನಿದ್ರಿಸುತ್ತಿರುವ ಮಗುವಿನ ಸ್ಕ್ಯಾನ್‌ ಚಿತ್ರ ಹೀಗಿದೆ ನೋಡಿ ಎಂದ ಜೋಡಿ.

ಮುದ್ದು ಮಗುವಿನ ನಿರೀಕ್ಷೆಯ ಆಹ್ಲಾದಕರ ಅನುಭವದಲ್ಲಿ ಪ್ರೇರಣಾ ಸರ್ಜಾ.

ಈ ಖುಷಿಯನ್ನು ಬಣ್ಣಿಸುವುದೆಂತು ಎಂಬ ಭಾವದಲ್ಲಿರುವ ಪ್ರೇರಣಾ.

ನಮ್ಮ ಮಗು ಈಗ ಈ ರೀತಿ ಇದೆ ನೋಡಿ ಎನ್ನುತ್ತಿದ್ದಾರೆ ಧ್ರುವ- ಪ್ರೇರಣಾ.

ಪ್ರಕೃತಿ ಮಾತೆಯ ಮಡಿಲಲ್ಲಿ ಭಾವಿ ತಾಯಿಯ ಖುಷಿಯ ಕ್ಷಣ.

ಈಗ ನಾವಿಬ್ಬರು, ಮುಂದೆ ನಮಗೊಬ್ಬರು ಎನ್ನುತ್ತಿದೆ ಧ್ರುವ- ಪ್ರೇರಣಾ ಜೋಡಿ.

ಮುದ್ದು ಕಂದನ ಮೊಗವ ನೋಡುವಾಸೆ ಎನ್ನುತ್ತಿದೆ ಯುವ ಜೋಡಿ.

ನನ್ನ, ನಿಮ್ಮ ಭೇಟಿಗೆ ಇನ್ನು ಕೆಲವೇ ದಿನಗಳು ಬಾಕಿ ಎನ್ನುತ್ತಿದೆ ಕೂಸು.

ಇದನ್ನೂ ಓದಿ| Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌!

Exit mobile version