ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು (Cauvery water Dispute) ಖಂಡಿಸಿ ಕನ್ನಡ ಪರ ಸಂಘಟನೆಗಳು (Kannada para Organizations) ಕರೆ ನೀಡಿರುವ ಸೆಪ್ಟೆಂಬರ್ 29ರ (ಶುಕ್ರವಾರ) ಕರ್ನಾಟಕ ಬಂದ್ (Karnataka Bandh) ಕರೆಗೆ ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‌ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದಾಗಿವೆ. ರಾಜ್ಯವ್ಯಾಪ್ತಿ ಹೊಂದಿರುವ ಸಂಘಟನೆಗಳಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಜೈಜೋಡಿಸಿವೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಸಂಪೂರ್ಣ (Bandh at district levels) ಯಶಸ್ವಿಯಾಗುವ ಸಾಧ್ಯತೆ ಕಂಡುಬರುತ್ತಿದೆ.
ಹಾಗಿದ್ದರೆ ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆ ಯಾವುವು? ಅದರಿಂದ ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಾಸವಾಗಬಹುದು ಎಂಬುದರ ಫುಲ್ ಚಿತ್ರಣ ಇಲ್ಲಿದೆ.
ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ ಸಂಘಟನೆಗಳು
1.ಆದರ್ಶ ಆಟೋ ಚಾಲಕರ ಸಂಘ ,
2.ಓಲಾ ಉಬರ್ ಸಂಘ ,
3.ಡಾಕ್ಟರ್ ರಾಜ್ ಕುಮಾರ್ ಸೇನೆ ,
4.ಕನ್ನಡ ಜನ ಶಕ್ತಿ ಕೇಂದ್ರ ,
5.ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
6.ಕರ್ನಾಟಕ ಜನ ಸೈನ್ಯ,
7.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
8.ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ,
9.ಕುವೆಂಪು ಕಲಾನಿಕೇತನ,
10.ಕರ್ನಾಟಕ ಜನ ಪರ ವೇದಿಕೆ
11. ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ಸಂಘಟನೆ
12. ಕರುನಾಡ ರೈತ ಸಂಘ
13.ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟ
14.ಕರ್ನಾಟಕ ಕನ್ನಡ ಸೇವಾ ಸಂಘ
15. ಜನಹಿತ ಕರ್ನಾಟಕ ರಕ್ಷಣಾ ವೇದಿಕೆ
16. ಕರುನಾಡ ಸೇನೆ
17.ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ,
18.ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
19. ಕರ್ನಾಟಕ ರಕ್ಷಣಾ ವೇದಿಕೆ
20.ಅಖಿಲ ಕರ್ನಾಟಕ ರಾಜ್ ಕುಮಾರ್ ಅಭಿಮಾನಿಗಳ ಸಂಘ
21. ಕರವೇ ಶಿವರಾಮೇಗೌಡ ಬಣ,
22.ಕರವೇ ಪ್ರವೀಣ್ ಶೆಟ್ಟಿ ಬಣ
23.ಕನ್ನಡ ಸೇನೆ, ಕನ್ನಡ ಒಕ್ಕೂಟ
24.ಕನ್ನಡ ಜಾಗೃತಿ ವೇದಿಕೆ
25.ಲಾರಿ ಮಾಲೀಕರ ಸಂಘ
26.ಕರಾರ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ
27. ಕರ್ನಾಟಕ ವಿಚಾರ ವೇದಿಕೆ,
28.ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಾಂಸ್ಕೃತಿಕ ಸಂಸ್ಥೆ
29.ಬೆಂಗಳೂರಿಗರು ನಾಗರಿಕರ ಕನ್ನಡ ವೇದಿಕೆ,
30.ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ
31.ಕನ್ನಡ ಪರ ಸಂಘಟನೆ
32.ಜನ ಶಕ್ತಿ ಕೇಂದ್ರ,
33.ಡಾಕ್ಟರ್ ರಾಜ್ ಕರ್ನಾಟಕ ಜನಪರ ವೇದಿಕೆ
34. ಕ. ಸಾ. ಪ ಬೆಂಗಳೂರು ನಗರ ಜಿಲ್ಲೆ
35. ದಂಡು ಪ್ರದೇಶ,
36.ಕೈಗಾರಿಕೆ ಒಕ್ಕೂಟ ಜಲಮಂಡಳಿ ಕನ್ನಡ ಸಂಘ
37.ಕಾಮತ್ ಹೋಟೇಲ್
38.ಕರ್ನಾಟಕ ನವನಿರ್ಮಾಣ ಸೇನ್,
39.ಜನಪರ ವೇದಿಕೆ ,
40.ಕರ್ನಾಟಕ ನವಶಕ್ತಿ
41.ಆಟೋ ಮಾಲೀಕರ ಸಂಘ,
42.ಮಾರುಕಟ್ಟೆ ಸಂಘ ,
43.ಕರ್ನಾಟಕ ರಕ್ಷಣಾ ಪಡೆ,
44.ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿ ಸಂಘ ,
45.ರಾಜ್ಯ ಒಕ್ಕಲಿಗರ ಒಕ್ಕೂಟ,
46.ಕನ್ನಡ ಚಳವಳಿ ವೇದಿಕೆ,
47.ಕನ್ನಡ ಕ್ರಿಯಾ ಸಮಿತಿ,
48.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
49.ಕನ್ನಡ ನವಜ್ಯೋತಿ ಸಂಘ
50.ಕಸ್ತೂರಿ ಕನ್ನಡ ಬಳಗ
51.ಅನಕೃ ಕನ್ನಡ ಸಂಘ,
52.ಕನ್ನಡ ವೇದಿಕೆ ಮಹಿಳಾ ಘಟಕ ,
53.ಕರ್ನಾಟಕ ನೇಕಾರರ ಹಿತ ರಕ್ಷಣಾ ವೇದಿಕೆ ,
54.ಸರ್ವಜ್ಞ ಮಿತ್ರ ವ್ರಂದ ,
55.ಕರ್ನಾಟಕ ಕಹಳೆ ಸಮಿತಿ
56.ಕರುನಾಡ ಸೈನ್ಯ ಅಖಿಲ ಕರ್ನಾಟಕ ಪುನೀತ್ ರಾಜ್
57.ಕುಮಾರ್ ಅಭಿಮಾನಿಗಳ ಸಂಘ,
58.ಕನ್ನಡ ವೇದಿಕೆ ,
59.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ
60.ಕನ್ನಡ ಸಾಹಿತ್ಯ ಪರಿಷತ್
61.ವಿಶ್ವ ಮಾನವ ಕುವೆಂಪು ಕಲಾ ನಿಕೇತನ
62.ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ
63.ಕರುನಾಡ ರೈತ ಕಾರ್ಮಿಕರ ರಕ್ಷಣಾ ವೇದಿಕೆ,
64.ಅಖಂಡ ಕರ್ನಾಟಕ ಜನ ಜಾಗೃತಿ ವೇದಿಕೆ,
65.ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆ,
66.ಕರ್ನಾಟಕ ಕಾರ್ಮಿಕರು ನಾಗರಿಕರ ವೇದಿಕೆ ,
67.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
68.ಕನ್ನಡ ಸಂಘಟನೆಗಳ ಒಕ್ಕೂಟ,
69.ಕನ್ನಡ ಕೈಗಾರಿಕಾ ಒಕ್ಕೂಟ ಸಂಘ ಕನ್ನಡ ಸಂಘ,
70.ಕನ್ನಡ ಪ್ರಗತಿಪರ ಹೋರಾಟಗಾರ ಒಕ್ಕೂಟ,
71. ಕರ್ನಾಟಕ ಜನ ಸೈನ್ಯ,
72.ಕನ್ನಡ ಪಕ್ಷ ದೊಡ್ಡ ಬಳ್ಳಾಪುರ
73ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ
74.ವಾಟಾಳ್ ಕನ್ನಡ ಶಕ್ತಿ,
75.ಕರ್ನಾಟಕ ವಿಷ್ಣು ಸೇನೆ,
76.ಕನ್ನಡ ಸಂಘಟನೆಗಳ ಒಕ್ಕೂಟ,
77.ಕರ್ನಾಟಕ ಸ್ವಾಭಿಮಾನಿ ವೇದಿಕೆ,
78.ಕನ್ನಡ ಒಕ್ಕೂಟ,
79.ಜೈ ಕರುನಾಡ ವೇದಿಕೆ,
80.ಕರುನಾಡ ಸಂರಕ್ಷಣಾ ವೇದಿಕೆ
81.ಕಸ್ತೂರಿ ಕನ್ನಡ ಜನ ಪರ ವೇದಿಕೆ
82.ಕರುನಾಡ ಸೇವಕರು,
83.ನರಸಿಂಹ ಪಡೆ,
84.ವಿಶ್ವ ವಿಜಯ ಕನ್ನಡ ವೇದಿಕೆ,
85.ಸಂಗೊಳ್ಳಿ ರಾಯಣ್ಣ ಯುವ ಸೇನೆ,
86.ಕರ್ನಾಟಕ ಜಾಗೃತಿ ಸಮಿತಿ
87.ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಸಂಘ
88. ವಿಶ್ವ ಕನ್ನಡ ಸಾಮ್ರಾಜ್ಯ
ಕರ್ನಾಟಕ ಬಂದ್‌ಗೆ ಇವರ ಬೆಂಬಲ ಇಲ್ಲ
ಬೆಂಬಲ ಕೊಡದ ಸಂಘಟನೆ
ಕಬ್ಬು ಬೆಳೆಗಾರರ ಸಮಿತಿ
ಕರವೇ ನಾರಾಯಣ ಗೌಡರ ಬಣ
ನೈತಿಕ ಬೆಂಬಲ ನೀಡುತ್ತಿರುವ ಸಂಘಟನೆಗಳು
ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ
ಖಾಸಗಿ ಸಾರಿಗೆ ಸಂಘಟನೆ
ಬಿಬಿಎಂಪಿ ನೌಕರರ ಸಂಘ
ಶಾಲಾ ಸಂಘಟನೆಗಳಾದ ರುಪ್ಸ, ಕ್ಯಾಮ್ಸ್
ಬಾರ್ ಆಂಡ್ ರೆಸ್ಟುರೆಂಟ್ ಅಸೋಸಿಯೇಶನ್
ಇನ್ನೂ ತೀರ್ಮಾನಕ್ಕೆ ಬಾರದ ಸಂಘಟನೆಗಳು
ರಾಜ್ಯ ವಿದ್ಯಾರ್ಥಿಗಳ ಪೋಷಕ ಸಂಘಟನೆ ಒಕ್ಕೂಟ
ಜಲ ಸಂರಕ್ಷಣಾ ಸಮಿತಿ
ಹೋಟೆಲ್ ಅಸೋಸಿಯೇಶನ್
ಹಾಗಿದ್ದರೆ ಕರ್ನಾಟಕ ಬಂದ್ ವೇಳೆ ಏನಿರುತ್ತದೆ? ಏನಿರುವುದಿಲ್ಲ?
ಏನೇನು ಸೇವೆ ಲಭ್ಯ?
ಆಸ್ಪತ್ರೆ
ಮೆಡಿಕಲ್
ಆಂಬ್ಯುಲೆನ್ಸ್
ಹಾಲಿನ ಅಂಗಡಿ
ಏನೇನು ಸೇವೆಗಳು ಲಭ್ಯವಿಲ್ಲ?
-ಹೋಟೇಲ್ ಗಳು ಬಾಗಿಲು ತೆರೆಯಲ್ಲ ( 50/50)
-ಸಿನಿಮಾ ಹಾಲ್ ಬಂದ್
-ಮಾಲ್ ಗಳು ಓಪನ್ ಆಗುವುದಿಲ್ಲ
-ಆಟೋ-ಕ್ಯಾಬ್ ಇರುವುದಿಲ್ಲ
-ರಾಷ್ಟ್ರೀಯ ಹೆದ್ದಾರಿ ಬಂದ್
-ಖಾಸಗಿ ಬಸ್ ಗಳ ಸಂಚಾರ ಇಲ್ಲ
-ಬೇಕರಿ, ಅಂಗಡಿಗಳು ಮುಚ್ಚಿರುತ್ತವೆ
-ಓಲಾ ಉಬರ್ ಸೇವೆ ಇರುವುದಿಲ್ಲ.
-ಶಾಲೆ, ಕಾಲೇಜುಗಳಿಗೆ ರಜೆ
-ಬಿಎಂಟಿಸಿ ಸಂಚಾರ 50:50