Site icon Vistara News

Bidar Election Results: ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ರಹೀಂ ಖಾನ್‌ ವಿಜಯಿ

bidar assembly winner congress rahim khan

ಬೀದರ್: ಬೀದರ್‌ ಜಿಲ್ಲೆಯ ಬೀದರ್‌ ವಿಧಾನಸಭೆ ಕ್ಷೇತ್ರದಲ್ಲಿ (Bidar Election results) ಕಾಂಗ್ರೆಸ್‌ ಪಕ್ಷದ ರಹೀಂ ಖಾನ್‌ ಅವರು ಗೆಲುವು ದಾಖಲಿಸಿದ್ದಾರೆ.

ಇಲ್ಲಿ ಜೆಡಿಎಸ್‌ನಿಂದ ಸೂರ್ಯಕಾಂತ ನಾಗಮಾರಪಲ್ಲಿ, ಬಿಜೆಪಿಯಿಂದ ಈಶ್ವರ್‌ ಸಿಂಗ್‌ ಠಾಕೂರ್, ಕಾಂಗ್ರೆಸ್‌ನಿಂದ ರಹೀಂ ಖಾನ್, ಆಪ್‌ನಿಂದ ಗುಲಾಂ ಅಲಿ ಸ್ಪರ್ಧಿಸಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಹೀಂ ಖಾನ್‌ 73,270 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಸೂರ್ಯಕಾಂತ 63,025 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿರುವ ಒಟ್ಟು ಮತಗಳು 214,608. ಪುರುಷರ ಸಂಖ್ಯೆ 109,861 ಹಾಗೂ 104,721 ಮಹಿಳೆಯರು.

ಅಭ್ಯರ್ಥಿಗಳು ಪಡೆದ ಮತಗಳು:

ರಹೀಂ ಖಾನ್- ಕಾಂಗ್ರೆಸ್‌- 69,165
ಸೂರ್ಯಕಾಂತ ನಾಗಮಾರಪಲ್ಲಿ- ಜೆಡಿಎಸ್‌- 58,385
ಈಶ್ವರ್‌ ಸಿಂಗ್‌ ಠಾಕೂರ್- ಬಿಜೆಪಿ- 17,779

ಇದನ್ನೂ ಓದಿ: Hirekerur Election Results: ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್‌ಗೆ ಸೋಲು‌, ಕಾಂಗ್ರೆಸ್‌ನ ಯು.ಬಿ ಬಣಕಾರ್‌ಗೆ ಜಯಮಾಲೆ

Exit mobile version