ಬೆಂಗಳೂರು: ರಾಜ್ಯ ಬಿಜೆಪಿಯ (BJP Karnataka) ವಿವಿಧ ಮೋರ್ಚಾಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಏಳು ಮೋರ್ಚಾಗಳಿಗೆ ತಲಾ ಇಬ್ಬರನ್ನು ನೇಮಕ ಮಾಡಲಾಗಿದ್ದು, ವಿವಿಧ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಇಲ್ಲಿದೆ.
ಮಹಿಳಾ ಮೋರ್ಚಾ
ಶಿಲ್ಪಾ ಜಿ. ಸುವರ್ಣ, ಉಡುಪಿ
ಡಾ. ಶೋಭಾ ಸಂಗನಗೌಡ, ಹಾವೇರಿ
ಯುವ ಮೋರ್ಚಾ
ಹರೀಶ್ ಪೂಂಜಾ, ದಕ್ಷಿಣ ಕನ್ನಡ
ಸಂದೀಪ್ ರವಿ, ಬೆಂಗಳೂರು ದಕ್ಷಿಣ
ಎಸ್ಟಿ ಮೋರ್ಚಾ
ಕೃಷ್ಣಾ ನಾಯಕ್, ಮೈಸೂರು
ಬಸವರಾಜ ಹುಂದ್ರಿ, ಚಿಕ್ಕೋಡಿ
ಎಸ್ಸಿ ಮೋರ್ಚಾ
ಉಮೇಶ್ ಕಾರಜೋಳ, ಬಾಗಲಕೋಟೆ
ಮಹೇಂದ್ರ ಕೌತಾಳ, ಹುಬ್ಬಳ್ಳಿ-ಧಾರವಾಡ
ಹಿಂದುಳಿದ ವರ್ಗಗಳ ಮೋರ್ಚಾ
ಅವ್ವಣ್ಣ ಮ್ಯಾಕೇರಿ, ಕಲಬುರಗಿ ಗ್ರಾಮಾಂತರ
ಸೋಮಶೇಖರ್, ಬೆಂಗಳೂರು ದಕ್ಷಿಣ
ರೈತ ಮೋರ್ಚಾ
ಡಾ.ಬಿ.ಸಿ. ನವೀನ್ ಕುಮಾರ್, ಕೊಡಗು
ಕಲ್ಮರುಡಪ್ಪ, ಚಿಕ್ಕಮಗಳೂರು
ಅಲ್ಪ ಸಂಖ್ಯಾತ ಮೋರ್ಚಾ
ಇಂದ್ರಕುಮಾರ್, ಬೆಂಗಳೂರು ದಕ್ಷಿಣ
ರೌಫುದ್ದೀನ್ ಕಛೇರಿವಾಲೆ, ಬೀದರ್
39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಬಿಜೆಪಿ ಅಧ್ಯಕ್ಷರ ನೇಮಕ
ರಾಜ್ಯ ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರು ಹಾಗೂ ವಿವಿಧ ಘಟಕಗಳಿಗೆ ಮುಖ್ಯಸ್ಥರನ್ನು ನೇಮಿಸಿ ಇತ್ತೀಚೆಗೆ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದರು.
ಇದನ್ನೂ ಓದಿ | BJP Karnataka: 2024ಕ್ಕೆ ಮತ್ತೊಮ್ಮೆ ಮೋದಿ; ಗೋಡೆ ಬರಹ ಬರೆದ ವಿಜಯೇಂದ್ರ