Site icon Vistara News

Ganesh Dance | ಗಣೇಶೋತ್ಸವದಲ್ಲಿ ಸಖತ್‌ ಸ್ಟೆಪ್‌ ಹಾಕಿದ ಸಚಿವ ಸುಧಾಕರ್‌

ganesha dance

ಚಿಕ್ಕಬಳ್ಳಾಪುರ: ಸಾಮೂಹಿಕ ಗಣೇಶನ ಮೆರವಣಿಗೆಯಲ್ಲಿ (Ganesh Dance ) ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಕುಣಿದು ಕುಪ್ಪಳಿಸಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ನಾನಾ ಕಡೆಗಳಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ವಿರ್ಸಜನೆಯನ್ನು ಎಲ್ಲೆಡೆ ಮಾಡಲಾಯಿತು.

ಇಲ್ಲಿನ ಶಿಡ್ಲಘಟ್ಟದಲ್ಲಿಯು ಸಾಮೂಹಿಕ ಗಣೇಶ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೂರಾರು ಯುವಕರ ಜತೆಗೆ ತೆಲುಗಿನ ಗಬ್ಬರ್‌ ಸಾಂಗ್‌ಗೆ ಸುಧಾಕರ್‌ ಸ್ಟೆಪ್ ಹಾಕಿ ಹುರಿದುಂಬಿಸಿದರು. ಸಚಿವರ ಡ್ಯಾನ್ಸ್‌ಗೆ ಯುವಕರು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹಾಕುತ್ತಾ ಪ್ರೋತ್ಸಾಹಿಸಿದರು.

ಇದನ್ನೂ ಓದಿ | ಈದ್ಗಾ ಮೈದಾನದಲ್ಲಿ ಗಣೇಶ | ಹುಬ್ಬಳ್ಳಿಯಲ್ಲಿ ಬೃಹತ್‌ ಮೆರವಣಿಗೆ; ಮೂರು ದಿನಗಳ ಉತ್ಸವಕ್ಕೆ ಭವ್ಯ ತೆರೆ

Exit mobile version