Site icon Vistara News

Baby death | ಫುಟ್‌ಪಾತ್‌ ಮೇಲೆ ಹೆರಿಗೆ, ಮಗು ಸಾವು, ತಾಯಿ ನಾಪತ್ತೆ

Dog bites newborn baby near maternity ward of Meggan Hospital New Born Baby Death updates

ಚಿಕ್ಕಬಳ್ಳಾಪುರ: ಮುಖ್ಯರಸ್ತೆಯ ಫುಟ್‌ಪಾತ್ ಮೇಲೆ ಮಗುವಿಗೆ ಜನನ ನೀಡಿ ಮಹಿಳೆ ಕಣ್ಮರೆಯಾಗಿದ್ದಾಳೆ. ಶಿಶು ಫುಟ್‌ಪಾತ್‌ ಮೇಲೆಯೇ ಅಸುನೀಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಾಮಪಟ್ಟಣ ವೃತ್ತದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ರಾತ್ರಿ ಹೆಣ್ಣು ಮಗುವಿಗೆ ಜನನ ನೀಡಿ ನಂತರ ತಾಯಿ ನಾಪತ್ತೆಯಾಗಿದ್ದಾಳೆ. ಮುಂಜಾನೆ ಸಾರ್ವಜನಿಕರು ಬಂದು ನೋಡಿದಾಗ ಕೊರೆಯುವ ಚಳಿಯಲ್ಲಿ ನವಜಾತ ಶಿಶು ಫುಟ್‌ಪಾತ್‌ ಮೇಲೆಯೇ ಪ್ರಾಣ ಬಿಟ್ಟಿದೆ. ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Fake note | ಚಿಂತಾಮಣಿಯಲ್ಲಿ ಖೋಟಾ ನೋಟು ದಂಧೆ ಪತ್ತೆ, ಮೂವರ ಬಂಧನ

Exit mobile version