Site icon Vistara News

Gangavathi Election Results : ಗಂಗಾವತಿಯಲ್ಲಿ ಮಾಜಿ ಸಚಿವ ಜಿ. ಜನಾರ್ಧನರೆಡ್ಡಿ ಗೆಲುವು

gangavathi constituency assembly election winner janardhana reddy

#image_title

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ( Gangavathi Election Results) ಬಿಜೆಪಿಯಿಂದ ಹೊರ ನಡೆದು ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದ ಮಾಜಿ ಸಚಿವ ಜಿ. ಜನಾರ್ಧನ ರೆಡ್ಡಿ ಅವರು 8,266 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಕೆಆರ್‌ಪಿಪಿಯಿಂದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಸ್ಪರ್ಧಿಸಿದ್ದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 192,738 ಪುರುಷರು: 96,199 ಮಹಿಳೆಯರು : 96,538

ಯಾರಿಗೆ ಎಷ್ಟು ಮತ?

ಜಿ. ಜನಾರ್ಧನ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ : 66213

ಇಕ್ಬಾಲ್‌ ಅನ್ಸಾರಿ, ಕಾಂಗ್ರೆಸ್‌ :57947

ಪರಣ್ಣ ಮುನವಳ್ಳಿ, ಬಿಜೆಪಿ : 28918

ಗೆಲುವಿನ ಅಂತರ: 8266

Exit mobile version