1. ಇಂಡಿಯಾ ಅಲ್ಲ ಭಾರತ! ವಿಶೇಷ ಅಧಿವೇಶನದಲ್ಲಿ ದೇಶ ಮರುನಾಮಕರಣಕ್ಕೆ ವಿಧೇಯಕ! INDIA blocಗೆ ಕೇಂದ್ರ ಟಕ್ಕರ್
ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ದೇಶದ ಹೆಸರನ್ನು ʼಭಾರತʼ (Bharath) ಎಂದು ಮರುನಾಮಕರಣ ಮಾಡಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೊಸ ವಿಧೇಯಕವನ್ನು ತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಮೂಲಕ ಪ್ರತಿಪಕ್ಷಗಳ ಒಕ್ಕೂಟ ʼINDIA bloc’ಗೆ ಟಕ್ಕರ್ ಕೊಡಲು ಮೋದಿ ಸರ್ಕಾರ ಮುಂದಾಗಿದೆ. ವಿಪಕ್ಷಗಳ ಒಕ್ಕೂಟ “I.N.D.I.A’ ಎಂದು ಹೆಸರಿಟ್ಟುಕೊಂಡ ಬಳಿಕ ಈ ಪದವನ್ನು ಬಳಸುವ ಸಂದರ್ಭಗಳಲ್ಲೆಲ್ಲಾ ಕೇಂದ್ರ ಸರ್ಕಾರ “ಭಾರತʼ ಎಂಬ ಪದವನ್ನು ಬಳಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Vistara Explainer: ‘ಭಾರತ’ವು ‘ಇಂಡಿಯಾ’ ಆಗಿದ್ದು ಹೇಗೆ? ಇಂಡಿಯಾ ಪದ ಬಳಕೆಗೆ ಏಕೆ ಆಕ್ಷೇಪ?
ನೆಹರು ಬದಲಿಗೆ ಬೋಸ್ ಭಾರತದ ಮೊದಲ ಪಿಎಂ ಎಂದು ಘೋಷಿಸಿ! ಮೋದಿಗೆ ಸ್ವಾಮಿ ಹೊಸ ಬೇಡಿಕೆ
2. ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಶಾಸಕರ ಟೆನ್ಶನ್; ಸ್ವಪಕ್ಷೀಯರಿಂದ ಬಿದ್ದ ಬರ ಭಾರ!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್ ಸರ್ಕಾರಕ್ಕೆ ಆಂತರಿಕ ಅಸಮಾಧಾನ ಆಗಾಗ ಕಾಡುತ್ತಲೇ ಇದೆ. ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) 135 ಸ್ಥಾನಗಳನ್ನು ಗಳಿಸಿದರೂ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಟೆನ್ಶನ್ ಮಾತ್ರ ತಪ್ಪುತ್ತಿಲ್ಲ. ಈಗ ಮತ್ತೊಂದು ತಲೆನೋವು ಶುರುವಾಗಿದ್ದು, ಸ್ವಪಕ್ಷೀಯ ಶಾಸಕರೇ ಬಿಸಿತುಪ್ಪವಾಗಿದ್ದಾರೆ. ಬರ ತಾಲೂಕು ಘೋಷಿಸಲು ಕಾಂಗ್ರೆಸ್‌ನ 80 ಶಾಸಕರು ಒತ್ತಡ ಹಾಕುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಜತೆಗೆ ಬರ ಘೋಷಣೆ ಮಾಡಲು ಹಣದ ಹೊಂದಾಣಿಕೆ ಸಹ ಸವಾಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ರೈತ ಸಂಘಟನೆಯಿಂದ ತಕರಾರು ಅರ್ಜಿ; ನಾಳೆ ಸುಪ್ರೀಂನಲ್ಲಿ ಕಾವೇರಿ ವಿಚಾರಣೆ
3. ತಮಿಳುನಾಡು ಸಿಎಂ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಗೆ ಪತ್ರ ಬರೆದ ನಿವೃತ್ತ ಹೈಕೋರ್ಟ್ ಜಡ್ಜ್‌ಗಳು!
ನವದೆಹಲಿ: ಸನಾತನ ಧರ್ಮದ (Sanatana Dharma Row) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Tamil Nadu CM M K Stalin) ಅವರ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು(Former High Court Judges), ನಿವೃತ್ತ ಅಧಿಕಾರಿಗಳ 262 ಸದಸ್ಯರ ಗುಂಪು ಸುಪ್ರೀಂ ಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಏಕದಿನ ವಿಶ್ವಕಪ್ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ
ಮುಂಬಯಿ: ನಿರೀಕ್ಷೆಯಂತೆ ಏಕದಿನ ವಿಶ್ವಕಪ್ಗೆ(ICC World Cup) ಆತಿಥೇಯ ಭಾರತ ತನ್ನ 15 ಮಂದಿ ಸಂಭಾವ್ಯ(icc world cup india squad) ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಈ ತಂಡವನ್ನು ಪ್ರಕಟಿಸಿದರು. ಈಗಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದೀಗ ಭಾರತವೂ ಸಂಭಾವ್ಯ ತಂಡದ ಪಟ್ಟಿಯನ್ನು ಪ್ರಕಟಿಸಿದೆ. ಬಹುತೇಕ ಈ ತಂಡವೇ ಪ್ರಧಾನ ತಂಡವಾಗಿದ್ದು ಈ ತಂಡದಲ್ಲಿ ಯಾರಾದರೂ ಗಾಯವಾದರೆ ಮಾತ್ರ ಬದಲಾವಣೆ ಎಂದು ಅಗರ್ಕರ್ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಭಾರತ-ಪಾಕ್ ಪಂದ್ಯದ ಟಿಕೆಟ್ ದರ ಊಹಿಸಲೂ ಸಾಧ್ಯವಿಲ್ಲ; 1 ಟಿಕೆಟ್ಗೆ…
5. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ-ಅಮ್ಮನಿಗೆ ಹುಟ್ಟಿದ್ದು; ನಟ ಪ್ರಕಾಶ್ ರಾಜ್ ಹೇಳಿಕೆ
ಬೆಂಗಳೂರು: ʻʻನಾನು ಸನಾತನ ಧರ್ಮಕ್ಕೆ (Sanathana Dharma) ಹುಟ್ಟಿಲ್ಲ. ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ (Born to Father and mother). ನಾನು ಧರ್ಮದ ವಿರುದ್ಧ ಅಲ್ಲ. ಪ್ರಧಾನಿ ನರೇಂದ್ರ ಮೋದಿಯ (PM Narendra Modi_ ವಿರುದ್ಧʼ- ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಪ್ರಕಾಶ್ ರಾಜ್ (Actor Prakash Raj). ಹಿಂದು ಧರ್ಮದ ವಿಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ Just Asking ಹೆಸರಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಪ್ರಕಾಶ್ ರಾಜ್ ಸನಾತನ ಧರ್ಮ ವಿವಾದಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. 15 ದಿನದಲ್ಲಿ ವನ್ಯಜೀವಿ -ಮಾನವ ಸಂಘರ್ಷಕ್ಕೆ 11 ಜನ ಸಾವು; ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ
7. ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ! ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
8. ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್ ಕೊಟ್ಟ ಸರ್ಕಾರ
9. ಭೂಮಿಯ ಸುತ್ತ ಎರಡನೇ ಸುತ್ತು ಮುಗಿಸಿದ ಆದಿತ್ಯ L1, ಇನ್ನೂ 3 ಸುತ್ತು ಬಾಕಿ
10. ಆಟೋ ಚಾಲಕನ ಕರಾಮತ್ತು; ದುಡ್ಡಿನ ಮೋಸದಾಟ ಬ್ಲಾಗರ್‌ನಿಂದ ಹೊರಬಿತ್ತು!