1. Price Hike : ಆಗಸ್ಟ್ 1ರಿಂದ ಜೀವನ ಮತ್ತಷ್ಟು ದುಬಾರಿ! ಹಾಲು, ಟೀ-ಕಾಫಿ ರೇಟು ಹೆಚ್ಚಳ
ಬೆಂಗಳೂರು: ನಾಳೆಯಿಂದ (ಆ.1) ಟೀ, ಕಾಫಿ ಕುಡಿಯೋ ಮುನ್ನ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ತರಕಾರಿ ದರವೂ ಏರಿಕೆ (Price Hike) ಆಗುತ್ತಲೆ ಇದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯು ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ನಾಳೆಯಿಂದ ಮತ್ತಷ್ಟು ದುಬಾರಿ ದುನಿಯಾ ಆಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Nandini ghee : ತಿರುಪತಿ ಲಡ್ಡಿಗೆ ನಂದಿನಿ ತುಪ್ಪ ಇನ್ನಿಲ್ಲ!
ನಂದಿನಿ ಹೆಸರಲ್ಲಿ ಮತ್ತೆ ರಾಜಕೀಯ ಕೆಸರೆರಚಾಟ- ದುಬಾರಿ ಕಾರಣಕ್ಕೆ ನಂದಿನಿ ತುಪ್ಪವನ್ನು ಕೈಬಿಟ್ಟ ತಿರುಪತಿ ದೇವಸ್ಥಾನ ಮಂಡಳಿ- 50 ವರ್ಷದ ಪರಂಪರೆಗೆ ಕಾಂಗ್ರೆಸ್ ಎಳ್ಳುನೀರು ಎಂದ ಬಿಜೆಪಿ, ಇದು ಕೇಸರಿ ಕೊಡುಗೆ ಎಂದ ಕೈಪಡೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಮಂಗಳೂರು ಸ್ಫೋಟ: ಐಐಎಸ್‌ಸಿ ದಾಳಿ ಆರೋಪಿಯೇ ಕುಕ್ಕರ್ ಬಾಂಬ್‌ಗೆ ತರಬೇತುದಾರ!
6. Gruha lakshmi scheme : ಮುಂದಿನ ವರ್ಷ ಗೃಹಲಕ್ಷ್ಮಿ ಭಾಗ್ಯ ಇಲ್ಲ? ಆರ್ಥಿಕ ಇಲಾಖೆ ಹೇಳಿದ್ದೇನು?
7. India TV-CNX Opinion Poll: 3ನೇ ಅವಧಿಗೆ ಮೋದಿ ಪಿಎಂ! ‘ಇಂಡಿಯಾ’ಗಿಲ್ಲ ಲಕ್! ನೆಹರು ದಾಖಲೆ ಸರಿಗಟ್ಟಲಿರುವ ಮೋದಿ
8. Gyanvapi Case: ಮುಸ್ಲಿಮರು ಐತಿಹಾಸಿಕ ಪ್ರಮಾದವನ್ನು ಒಪ್ಪಿಕೊಳ್ಳಲಿ: ಜ್ಞಾನವಾಪಿ ಬಗ್ಗೆ ಯುಪಿ ಸಿಎಂ ಯೋಗಿ
10. Bangalore mysore Expressway : ಇಲ್ಲಿ ಆಗಸ್ಟ್ 1ರಿಂದ ಆಟೊ, ಟ್ರ್ಯಾಕ್ಟರ್, ಬೈಕ್ ಸಂಚಾರಕ್ಕೆ ಬ್ರೇಕ್!
ಈ ಸುದ್ದಿಗಳನ್ನೂ ಓದಿ
- RPF Firing: ಆರ್ಪಿಎಫ್ ಪೇದೆ ಹಿರಿಯ ಅಧಿಕಾರಿಯನ್ನೇ ಗುಂಡಿಕ್ಕಿ ಕೊಲ್ಲಲು ಕಾರಣವೇನು? ಸಿಕ್ಕಿದೆ ಟ್ವಿಸ್ಟ್
- Shakti Scheme : ಸಾರಿಗೆಗೆ ಶಕ್ತಿ ಬರೆ! ಸಂಬಳ ಕೊಡೋಕೂ ದುಡ್ಡಿಲ್ಲ, ಜೂನ್ ಬಾಕಿ ಕೊಟ್ಟಿಲ್ಲ!
- Actor Rajinikanth: ಅಧ್ಯಾತ್ಮದ ಕಡೆಗೆ ರಜನಿಕಾಂತ್! ಹಿಮಾಲಯದತ್ತ ಯಾವಾಗ ಪಯಣ?
- Fact Check: ನೀವು ಗೆಳತಿಗೆ ಮಾಡುವ ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಕೇಂದ್ರ ಸರ್ಕಾರ ನೋಡುತ್ತದೆಯೇ?
- Ind vs wi : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯ ನಡೆಯುವ ಪಿಚ್ ಹೇಗಿದೆ?