Site icon Vistara News

Kampli Election Results : ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜೆ.ಎನ್‌ ಗಣೇಶ್‌ಗೆ ಜಯ

Kampli Election Results JN Ganesh of Congress wins in Kampli constituency

#image_title

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ( Kampli Election Results) ಕಾಂಗ್ರೆಸ್‌ನ ಜೆ.ಎನ್.‌ ಗಣೇಶ್ ಅವರು‌ 24,091 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜೆ.ಎನ್.‌ ಗಣೇಶ್‌ 1,00,424 ಮತ ಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುರೇಶ್‌ ಬಾಬು 76,333 ಮತ ಗಳಿಸಿದರು. ಜೆಡಿಎಸ್‌ನ ರಾಜು ನಾಯಕ 1364 ಮತ ಗಳಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ 55.1% ಮತಗಳನ್ನು ಗಳಿಸಿದೆ.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 206,998 ಪುರುಷರು: 103,666 ಮಹಿಳೆಯರು : 103,305

ಯಾರಿಗೆ ಎಷ್ಟು ಮತ?

ಜೆ.ಎನ್‌ ಗಣೇಶ್‌, ಕಾಂಗ್ರೆಸ್‌ : 1,00,424

ಸುರೇಶ್‌ ಬಾಬು, ಬಿಜೆಪಿ: 76,333

ನೋಟಾ: 997

Exit mobile version