ಮಧು ಬಂಗಾರಪ್ಪಗೆ ಶಿಕ್ಷಣ
ಮೊದಲ ಬಾರಿಗೆ ಸಚಿವರಾಗಿರುವ ಮಧು ಬಂಗಾರಪ್ಪಗೆ ಶಿಕ್ಷಣ ಖಾತೆ ನೀಡಲಾಗಿದೆ.
ಆಹಾರ ಖಾತೆಯನ್ನು ದಿನೇಶ್ ಗುಂಡೂರಾವ್‌ಗೆ ನೀಡಲಾಗಿದೆ.
ಚೆಲುವರಾಯಸ್ವಾಮಿ- ಕೃಷಿ
ಕೆ. ವೆಂಕಟೇಶ್- ಪಶುಸಂಗೋಪನೆ, ರೇಷ್ಮೆ
ಎಚ್. ಸಿ ಮಹದೇವಪ್ಪ- ಸಮಾಜ ಕಲ್ಯಾಣ
ಈಶ್ವರ ಖಂಡ್ರೆ- ಅರಣ್ಯ
ಕೆ ಎನ್ ರಾಜಣ್ಣ- ಸಹಕಾರ
ಎಂ ಬಿ ಪಟೀಲ್ – ಕೈಗಾರಿಕೆ
ಮುನಿಯಪ್ಪಗೆ ಆಹಾರ ಖಾತೆ
ಮಾಜಿ ಕೇಂದ್ರ ಸಚಿವ ಮುನಿಯಪ್ಪಗೆ ಆಹಾರ ಖಾತೆ ನೀಡಲಾಗಿದೆ.
ಕೆಜೆ ಜಾರ್ಜ್- ಇಂಧನ ಇಲಾಖೆ
ಕೃಷ್ಣಭರೇಗೌಡ – ಕಂದಾಯ ಇಲಾಖೆ
ಕೆಎನ್ ರಾಜಣ್ಣ – ಸಹಕಾರ ಇಲಾಖೆ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಇಲಾಖೆ
ರಾಮಲಿಂಗರೆಡ್ಡಿ ಈ ಹಿಂದೆ ನಿಭಾಯಿಸಿದ್ದ ಖಾತೆ – ಸಾರಿಗೆ ಇಲಾಖೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
ಮಹಾದೇವಪ್ಪ – ಸಾಮಾಜ ಕಲ್ಯಾಣ
ಕೆ.ಎನ್ ರಾಜಣ್ಣ -ಸಹಕಾರ
ತಿಮ್ಮಪುರ್ – ಅಬಕಾರಿ, ಮುಜರಾಯಿ
ಎಸ್ ಎಸ್ ಮಲ್ಲಿಕಾರ್ಜುನ – ತೋಟಗಾರಿಕೆ ( ಈ ಹಿಂದೆ ಶ್ಯಾಮನೂರಿಗೆ ನೀಡಲಾಗಿತ್ತು) ನೀಡಲಾಗಿದೆ.
ನೂತನ ಸಚಿವರಿಗೆ ಖಾತೆ ಹಂಚಿಕೆ
ರಾಜ್ಯದ 34 ಸಚಿವರ ಖಾತೆ ಹಂಚಿಕೆ ಮಾಡಲಾಗಿದೆ. ಕೊನೆಗೂ ತಾವು ಬಯಸಿದ ಖಾತೆ ಪಡೆಯುವಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಎಂಬಿ ಪಾಟೀಲ್ ಗೆ ಜಲಸಂಪನ್ಮೂಲ ತಪ್ಪಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ.
ಮಾಜಿ ಡಿಸಿಎಂ ಪರಮೇಶ್ವರ್ ಗೆ ಕ್ಯಾಬಿನೆಟ್ ಲ್ಲಿ ನಂಬರ್ 2 ಖಾತೆ ನೀಡಲಾಗಿದೆ. ಅವರು ಗೃಹ ಸಚಿವರಾಗಲಿದ್ದಾರೆ.
ಬೃಹತ್ ನೀರಾವರಿ,ಪಂಚಾಯತ್ ರಾಜ್ ನಿಭಾಯಿಸಿದ್ದ ಎಚ್ ಕೆ ಪಾಟೀಲ್ ಗೆ ಈ ಬಾರಿ ಕಾನೂನು ಮತ್ತು ಸಣ್ಣ ನೀರಾವರಿ ಖಾತೆ ನೀಡಲಾಗಿದೆ.
ವಿಧಾನಸೌಧಕ್ಕೆ ಸಚಿವರು
ಪ್ರಮಾಣ ವಚನ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆಯೇ ನೂತನ ಸಚಿವರು ವಿಧಾನಸೌಧಕ್ಕೆ ಆಗಮಿಸುತ್ತಿದ್ದಾರೆ.
ಸದ್ಯವೇ ಸಚಿವ ಸಂಪುಟ ಸಭೆ ನಡೆಯಲಿದೆ.
ಪ್ರಮಾಣವಚನ ಸ್ವೀಕರಿಸಿದ ಸಚಿವರು
https://twitter.com/ani_digital/status/1662362208594952192?s=20