Site icon Vistara News

Karnataka Election 2023: ಮತದಾನಕ್ಕೆ ಮದುಮಗನಂತೆ ಬಂದ ಡಾಲಿ; ಹೇಗಿತ್ತು ನೋಡಿ ರಿಷಬ್‌ ಶೆಟ್ಟಿ ಶೈಲಿ

ರಿಷಬ್‌ ಶೆಟ್ಟಿ ಮತ್ತು ಡಾಲಿ ಧನಂಜಯ್‌

ರಿಷಬ್‌ ಶೆಟ್ಟಿ ಮತ್ತು ಡಾಲಿ ಧನಂಜಯ್‌

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election 2023) ಮತದಾನದ (Voting) ಹಬ್ಬ ರಂಗೇರಿದೆ. ಸ್ಯಾಂಡಲ್‌ವುಡ್‌ ಮಂದಿ ತಮ್ಮ ಕೆಲಸಗಳಿಗೆ ಬ್ರೇಕ್‌ ಹಾಕಿ ಮತದಾನ ಮಾಡಿದ್ದಾರೆ. ಹಿರಿಯ ನಟಿ ತಾರಾ ಅನುರಾಧ ಕುಟುಂಬ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇತ್ತ ಡಾಲಿ ಧನಂಜಯ್‌ ಶ್ವೇತ ವಸ್ತ್ರದ ಪಂಚೆ, ಶರ್ಟ್‌ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿರ ಮಿರ ಮಿಂಚಿದ್ದಾರೆ. ಇತ್ತ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಬೈಂದೂರಿನಲ್ಲಿ ಮತದಾನ ಮಾಡಿದರು.

ಮಗನೊಂದಿಗೆ ಮತಕೇಂದ್ರಕ್ಕೆ ಹೆಜ್ಜೆ ಹಾಕಿದ ತಾರಾ ಅನುರಾಧ ದಂಪತಿ
ಮತದಾನ ಮಾಡಿದ ತಾರಾ ಅನುರಾಧ ದಂಪತಿ
ನಟ ಎಸ್‌ ನಾರಾಯಣ್‌ ಕುಟುಂಬ
ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ನಟ ಡಾಲಿ ಧನಂಜಯ್‌ ಮತ್ತು ಕುಟುಂಬಸ್ಥರು
ಮತದಾನ ಮಾಡಿದ ನಟ ಧನಂಜಯ್‌
ಹಕ್ಕು ಚಲಾಯಿಸಿ ಫೋಟೊಗೆ ಫೋಸ್‌ ಕೊಟ್ಟ ಡಾಲಿ ಕುಟುಂಬ
ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿಯಿಂದ ಮತದಾನ

ಮತದಾನದ ಬಳಿಕ ಸ್ಟಾರ್ಸ್‌ ಏನು ಹೇಳಿದರು?

Exit mobile version