Site icon Vistara News

Karnataka Election 2023: ರಾಜಧಾನಿ ಬೆಂಗಳೂರಲ್ಲಿ ಸಿನಿ ತಾರೆಯರ ಮತಹಬ್ಬದ ಸಂಭ್ರಮ

film actorsss

#image_title

ಬೆಂಗಳೂರು: ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಹಬ್ಬಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಸಿನಿ ತಾರೆಯರು ಮುಂಜಾನೆಯೇ ಮತಗಟ್ಟೆಗೆ ಬಂದು (Voting) ಹಕ್ಕು ಚಲಾಯಿಸಿದ್ದಾರೆ. ತಾರಾಗಣದ ಮತದಾನದ (film stars Voting) ಸಂಭ್ರಮ ಹೇಗಿದೆ ನೋಡಿ..

ನಟ, ರಾಜ್ಯ ಸಭೆ ಸದಸ್ಯ ಜಗ್ಗೇಶ್‌, ಪರಿಮಳ ದಂಪತಿ
ನಟ ಉಪೇಂದ್ರ
ಗೋಲ್ಡನ್‌ ಸ್ಟಾರ್‌ ಗಣೇಶ್‌, ಪತ್ನಿ ಶಿಲ್ಪ ದಂಪತಿ
ನಟಿ ಅಮೂಲ್ಯ ದಂಪತಿ
ರ‍್ಯಾಪರ್‌ ಸಿಂಗರ್‌ ಚಂದನ್‌ ಶೆಟ್ಟಿ ಕುಟುಂಬ
ನಟ ಶರಣ್‌ ದಂಪತಿ
Exit mobile version