Site icon Vistara News

Karnataka Election 2023: ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ವೋಟಿಂಗ್‌ ಸೆಲೆಬ್ರೇಷನ್

Voting celebration of Sandalwood celebrities

Voting celebration of Sandalwood celebrities

ಬೆಂಗಳೂರು: ವಿಧಾನಸಭೆ ಚುನಾವಣೆಯ (karnataka Election 2023) ಮತದಾನ (Voting) ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಸ್ಯಾಂಡಲ್‌ವುಡ್‌ ತಾರೆಯರು (Sandalwood celebrities) ಮತ ಚಲಾಯಿಸುತ್ತಿದ್ದಾರೆ. ವರನಟ ಡಾ.ರಾಜಕುಮಾರ್‌ ಕುಟುಂಬದವರಾದ ರಾಘವೇಂದ್ರ ರಾಜಕುಮಾರ್‌, ಶಿವರಾಜಕುಮಾರ್‌, ಅಶ್ವಿನಿ ಪುನೀತ್‌ ರಾಜಕುಮಾರ್‌ ಸೇರಿದಂತೆ ಹಲವರು ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಟರಾದ ರಮೇಶ್‌ ಅರವಿಂದ್‌, ಪ್ರಕಾಶ್‌ ರಾಜ್‌ ಜತೆಗೆ ಶ್ರೀಮುರುಳಿ, ರಕ್ಷಿತ್‌ ಶೆಟ್ಟಿ ಸೇರಿದಂತೆ ಹಲವರು ಮತದಾನ (Voting celebration) ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ವೋಟಿಂಗ್‌ ಸೆಲೆಬ್ರೇಷನ್‌ ಇಲ್ಲಿದೆ ನೋಡಿ.

ಹಿರಿಯ ನಟ ರಮೇಶ್‌ ಅರವಿಂದ್‌ ಅವರಿಂದ ಮತದಾನ
ನಟ ಶಿವರಾಜಕುಮಾರ್‌ ದಂಪತಿಯಿಂದ ಮತದಾನ
ಪುತ್ರ ಯುವರಾಜ ಜತೆಗೆ ಮತದಾನ ಮಾಡಲು ಬಂದ ರಾಘವೇಂದ್ರ ರಾಜಕುಮಾರ್‌
ಮತದಾನ ಮಾಡಿದ ಅಶ್ವಿನಿ ಪುನೀತರಾಜಕುಮಾರ್‌
ನಟಿ ರಕ್ಷಿತಾ ಹಾಗೂ ಪ್ರೇಮ್‌ ದಂಪತಿ
ಹಿರಿಯ ಮತದಾರರ ಜತೆಗೆ ಸೆಲ್ಫಿ ತೆಗೆದುಕೊಂಡ ನಟ ಶ್ರೀಮುರುಳಿ
ತಾಯಿ ಜತೆಗೆ ನಟಿ ಮಾಲಾಶ್ರೀ ಮತದಾನ
ಹಕ್ಕು ಚಲಾಯಿಸಿದ ನಟ ವಿನೋದ್‌ ರಾಜಕುಮಾರ್‌
ಕ್ಯೂನಲ್ಲಿ ನಿಂತು ಮತದಾನ ಮಾಡಿದ ಪ್ರಕಾಶ್‌ ರಾಜ್‌
ನಟ ದುನಿಯಾ ವಿಜಯ್‌ ಅವರಿಂದ ಮತದಾನ
ಲವ್ವೀ ಸ್ಟಾರ್‌ ಪ್ರೇಮ್‌ ದಂಪತಿಯಿಂದ ಮತದಾನ
ಸಿಂಪಲ್‌ ಸ್ಟಾರ್‌ ನಟ ರಕ್ಷಿತ್‌ ಶೆಟ್ಟಿ ಮತದಾನ
ನಟ ಅಜಯ್‌ರಾವ್‌ ತಾಯಿಯೊಂದಿಗೆ ಮತದಾನ ಮಾಡಿದ ಕ್ಷಣ
ಮಗಳೊಂದಿಗೆ ಮತದಾನ ಮಾಡಿದ ಕಿಚ್ಚ ಸುದೀಪ್‌
ಮತದಾನ ಕೇಂದ್ರಕ್ಕೆ ಆಗಮಿಸಿದ ನಟ ಅವಿನಾಶ್‌

ಇಲ್ಲಿವೆ ನೋಡಿ ಸ್ಟಾರ್‌ ನಟ-ನಟಿಯರ ಮಾತು?

Exit mobile version