Site icon Vistara News

Karnataka Elections 2023 : 8 ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌, 8 ಮಹಿಳೆಯರಿಗೆ ಚಾನ್ಸ್‌; ಬಾಕಿ ಉಳಿದಿವೆ 35 ಕ್ಷೇತ್ರಗಳು

Shashikala jolle poornima srinivas Roopali naik

#image_title

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಕಟಿಸಿದ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಂಟು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌ ಆಗಿದೆ. ಅದೇ ವೇಳೆ ಎಂಟು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಇನ್ನೂ 35 ಸ್ಥಾನಗಳಿಗೆ ಟಿಕೆಟ್‌ ಫೈನಲ್‌ ಆಗುವುದು ಬಾಕಿ ಇದೆ.

ಟಿಕೆಟ್‌ ಮಿಸ್‌ ಆದ ಹಾಲಿ ಶಾಸಕರು

1. ಬೆಳಗಾವಿ ಉತ್ತರ: ಶಾಸಕ ಅನಿಲ್ ಬೆನಕೆಗೆ ಮಿಸ್‌: ಡಾ. ರವಿ ಪಾಟೀಲ್‌ಗೆ ಟಿಕೆಟ್‌
2. ರಾಮದುರ್ಗ: ಮಹಾದೇವಪ್ಪ ಯಾದವಾಡಗೆ ಮಿಸ್; ಚಿಕ್ಕರೇವಣ್ಣಗೆ ಟಿಕೆಟ್‌
3. ಹೊಸದುರ್ಗ: ಗೂಳಿಹಟ್ಟಿ ಶೇಖರ್‌ಗೆ ಟಿಕೆಟ್ ಮಿಸ್ – ಎಸ್ ಲಿಂಗಮೂರ್ತಿಗೆ ಅವಕಾಶ
4. ಕುಂದಾಪುರ: ಶ್ರೀನಿವಾಸ ಶೆಟ್ಟಿ ಸ್ವಯಂ ನಿವೃತ್ತಿ-ಕಿರಣ್ ಕುಮಾರ್ ಕೋಡ್ಗಿಗೆ ಅವಕಾಶ
5. ಉಡುಪಿ: ಶಾಸಕ ರಘುಪತಿ ಭಟ್‌ಗೆ ಟಿಕೆಟ್ ಮಿಸ್- ಯಶ್ಪಾಲ್‌ ಸುವರ್ಣಗೆ ಚಾನ್ಸ್‌
6. ಕಾಪು: ಲಾಲಾಜಿ ಮೆಂಡನ್‌ಗೆ ಟಿಕೆಟ್‌ ಮಿಸ್‌; ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅವಕಾಶ
7. ಪುತ್ತೂರು: ಸಂಜೀವ ಮಠಂದೂರುಗೆ ಟಿಕೆಟಿಲ್ಲ: ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್‌
8. ಸುಳ್ಯ: ಸಚಿವ ಅಂಗಾರ ಅವರಿಗಿಲ್ಲ ಟಿಕೆಟ್‌: ಭಾಗೀರಥಿ ಮುರುಳ್ಯ ಅವರಿಗೆ ಚಾನ್ಸ್‌

ಕುರುಬ ಸಮುದಾಯಕ್ಕೆ ಏಳು ಟಿಕೆಟ್

1) ಸಿಂಧನೂರು – ಕರಿಯಪ್ಪ
2) ಕುಷ್ಟಗಿ : ದೊಡ್ಡನಗೌಡ ಪಾಟೀಲ
3) ರಾಮದುರ್ಗ : ಚಿಕ್ಕರೇವಣ್ಣ
4) ಕೆ. ಆರ್.ಪುರ : ಭೈರತಿ ಬಸವರಾಜು
5) ಹೊಸಕೋಟೆ : ಎಂಟಿಬಿ ನಾಗರಾಜು
6) ಕೋಲಾರ : ವರ್ತೂರ್ ಪ್ರಕಾಶ್
7) ಪಿರಿಯಾಪಟ್ಟಣ : ಸಿ.ಎಚ್. ವಿಜಯಶಂಕರ್

ಟಿಕೆಟ್ ಘೋಷಣೆಯಾಗದೆ ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು ಮತ್ತು ಹಾಲಿ ಶಾಸಕರು

1. ದೇವರಹಿಪ್ಪರಗಿ- ಸೋಮನಗೌಡ ಬಿ ಪಾಟೀಲ್- ಬಿಜೆಪಿ
2. ಬಸವನಬಾಗೇವಾಡಿ – ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್
3. ನಾಗಠಾಣ – ಜೆಡಿಎಸ್ ಶಾಸಕ ದೇವೇಂದ್ರ ಚೌಹಾನ್
4. ಇಂಡಿ – ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್
5. ಗುರುಮಿಟ್ಕಲ್ – ನಾಗನಗೌಡ ಕಂದಕೂರ್ ಜೆಡಿಎಸ್
6 ಸೇಡಂ – ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ – ಬಿಜೆಪಿ
7. ಬೀದರ್ ನಗರ – ರಹೀಂ ಖಾನ್- ಕಾಂಗ್ರೆಸ್
8. ಭಾಲ್ಕಿ – ಈಶ್ವರ ಖಂಡ್ರೆ- ಕಾಂಗ್ರೆಸ್
9. ಮಾನ್ವಿ – ರಾಜಾ ವೆಂಕಟಪ್ಪ ನಾಯಕ್- ಜೆಡಿಎಸ್
10. ಗಂಗಾವತಿ – ಪರಣ್ಣ ಮನವಳ್ಳಿ- ಬಿಜೆಪಿ
11. ಕೊಪ್ಪಳ- ರಾಘವೇಂದ್ರ ಬಸವರಾಜ್ ಹಿಟ್ನಾಳ್ – ಕಾಂಗ್ರೆಸ್
12. ರೋಣ – ಕಳಕಪ್ಪ ಬಂಡಿ -ಬಿಜೆಪಿ
13. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್- ಬಿಜೆಪಿ
14. ಕಲಘಟಗಿ- ಸಿಎಂ ನಿಂಬಣ್ಣನವರ್ – ಬಿಜೆಪಿ
15. ಹಾನಗಲ್- ಶ್ರೀನಿವಾಸ್ ಮಾನೆ – ಕಾಂಗ್ರೆಸ್
16. ಹಾವೇರಿ – ನೆಹರು ಓಲೇಕಾರ – ಬಿಜೆಪಿ
17. ಹರಪನಹಳ್ಳಿ- ಕರುಣಾಕರ ರೆಡ್ಡಿ- ಬಿಜೆಪಿ
18. ಹಗರಿಬೊಮ್ಮನಹಳ್ಳಿ- ಕಾಂಗ್ರೆಸ್ ಭೀಮಾನಾಯಕ್
19. ದಾವಣಗೆರೆ ಉತ್ತರ – ರವೀಂದ್ರನಾಥ್, ಬಿಜೆಪಿ
20. ದಾವಣಗೆರೆ ದಕ್ಷಿಣ – ಶ್ಯಾಮನೂರು ಶಿವಶಂಕರಪ್ಪ – ಕಾಂಗ್ರೆಸ್
21. ಮಾಯಕೊಂಡ – ಎನ್ ಲಿಂಗಣ್ಣ, ಬಿಜೆಪಿ
22. ಚನ್ನಗಿರಿ – ಮಾಡಾಳು ವಿರೂಪಾಕ್ಷಪ್ಪ – ಬಿಜೆಪಿ
23. ಶಿವಮೊಗ್ಗ ನಗರ – ಈಶ್ವರಪ್ಪ – ಬಿಜೆಪಿ
24. ಬೈಂದೂರು- ಸುಕುಮಾರ್ ಶೆಟ್ಟಿ- ಬಿಜೆಪಿ
25. ಮೂಡಿಗೆರೆ – ಎಂಪಿ ಕುಮಾರಸ್ವಾಮಿ- ಬಿಜೆಪಿ

26. ಗುಬ್ಬಿ – ಕಾಂಗ್ರೆಸ್
27. ಶಿಡ್ಲಘಟ್ಟ – ಕಾಂಗ್ರೆಸ್
28. ಕೆಜಿಎಫ್ – ಕಾಂಗ್ರೆಸ್
29. ಹೆಬ್ಬಾಳ – ಕಾಂಗ್ರೆಸ್
30. ಗೋವಿಂದ ರಾಜನಗರ – ಸೋಮಣ್ಣ, ಬಿಜೆಪಿ
31. ಕೃಷ್ಣ ರಾಜ – ಸಾ ರಾ‌ ಮಹೇಶ್, ಜೆಡಿಎಸ್
32. ಅರಸೀಕೆರೆ – ಕಾಂಗ್ರೆಸ್‌ ಸೇರಿರುವ ಶಿವಲಿಂಗೇಗೌಡ
33. ಹೆಚ್ ಡಿ ಕೋಟೆ – ಕಾಂಗ್ರೆಸ್ ಅನಿಲ್ ಚಿಕ್ಕಮಾದು
34. ಶ್ರವಣಬೆಳಗೊಳ – ಜೆಡಿಎಸ್‌ನ ಬಾಲಕೃಷ್ಣ
35. ಮಹದೇವಪುರ – ಅರವಿಂದ್ ಲಿಂಬಾವಳಿ – ಬಿಜೆಪಿ

ಬಿಜೆಪಿ ಹೊಸ ಅಭ್ಯರ್ಥಿಗಳನ್ನು ಹಾಕಿದ 75 ಕ್ಷೇತ್ರಗಳು

ಚಿಕ್ಕೋಡಿ, ಹುಕ್ಕೇರಿ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಜಮಖಂಡಿ, ಬಾದಾಮಿ, ಜೇವರ್ಗಿ, ಶಹಾಪುರ, ಚಿತ್ತಾಪುರ, ಹುಮ್ನಾಬಾದ್, ಸಿಂಧನೂರು, ಶಿರಹಟ್ಟಿ, ಕುಂದಗೋಳ, ಹುಬ್ಬಳ್ಳಿ-ಧಾರವಾಡ ಪೂರ್ವ, ಹಡಗಲಿ, ವಿಜಯನಗರ, ಬಳ್ಳಾರಿ ಗ್ರಾಮೀಣ, ಸಂಡೂರು, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ, ಭದ್ರಾವತಿ, ಶಿಕಾರಿಪುರ, ಕುಂದಾಪುರ, ಉಡುಪಿ, ಕಾಪು, ಕೊರಟಗೆರೆ, ಪಾವಗಡ, ಮಧುಗಿರಿ, ಗೌರಿ ಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಕೋಲಾರ, ಮಾಲೂರು, ಬ್ಯಾಟರಾಯನಪುರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಜಯನಗರ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಹೊಳೆನರಸೀಪುರ, ಸಕಲೇಶಪುರ, ಮಂಗಳೂರು, ಪುತ್ತೂರು, ಸುಳ್ಯ, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ, ವರುಣ, ಟಿ. ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ.

ಟಿಕೆಟ್‌ ಪಡೆದ 8 ಮಹಿಳೆಯರಲ್ಲಿ ಐವರು ಹೊಸಬರು

ನಿಪ್ಪಾಣಿ- ಶಶಿಕಲಾ ಜೊಲ್ಲೆ- ಹಾಲಿ ಶಾಸಕರು
ಕಾರವಾರ- ರೂಪಾಲಿ ನಾಯ್ಕ್-‌ ಹಾಲಿ ಶಾಸಕರು
ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌- ಹಾಲಿ ಶಾಸಕರು
ಭಾಗೀರಥಿ ಮುರುಳ್ಯ (ಸುಳ್ಯ)
ಆಶಾ ತಿಮ್ಮಪ್ಪ ಗೌಡ (ಪುತ್ತೂರು)
ಸುಧಾ ಶಿವರಾಮ್(ನಾಗಮಂಗಲ)
ಶಿಲ್ಪಾ ರಾಘವೇಂದ್ರ( ಸಂಡೂರು)
ರತ್ನಾ ಮಾಮನಿ(ಸವದತ್ತಿ)

ಇದನ್ನೂ ಓದಿ : BJP Ticket: ಬಿಜೆಪಿಗೆ ಹಲವು ಕಡೆ ಬಂಡಾಯದ ಬಿಸಿ, ಸವದಿಗೆ ಕಾಂಗ್ರೆಸ್‌ ಗಾಳ, ಶೆಟ್ಟರ್‌ ನಡೆ ಏನು?

Exit mobile version