Site icon Vistara News

Karnataka Live News : ಬಿಜೆಪಿಯದ್ದು ರಾಜಕಾರಣದ ಬರ ಅಧ್ಯಯನ; ಕೇಂದ್ರದಿಂದ ಅನುದಾನ ಕೊಡಿಸಲಿ: ಸಿದ್ದರಾಮಯ್ಯ

Karnataka Live news
Adarsha Anche

Karnataka Drought : ಬಿಜೆಪಿಯದ್ದು ರಾಜಕಾರಣದ ಬರ ಅಧ್ಯಯನ; ಕೇಂದ್ರದಿಂದ ಅನುದಾನ ಕೊಡಿಸಲಿ: ಸಿದ್ದರಾಮಯ್ಯ

ಬಿಜೆಪಿಯವರು ರಾಜಕಾರಣ ಮಾಡಲು ಅಧ್ಯಯನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಕೇಳಿ ನಮಗೆ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಅಧ್ಯಯನ ಮಾಡುತ್ತೇವೆ ಎನ್ನುತ್ತಾರೆ. ಮಾಡಲಿ, ನಮ್ಮ ತಕರಾರು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


https://vistaranews.com/politics/karnataka-drought-cm-siddaramaiah-slams-on-bjp-drought-study/500054.html

Deepa S

ಹಣಕಾಸು ವಿಚಾರಕ್ಕೆ ಕಿರಿಕ್‌; ಮೇಸ್ತ್ರಿಯ ಕತ್ತು ಕೊಯ್ದ ಸಹ ಕೆಲಸಗಾರ

ಹಣಕಾಸು ವಿಚಾರಕ್ಕೆ ಮೇಸ್ತ್ರಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಮಂಡ್ಯ ಜಿಲ್ಲೆ (Mandya News) ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ಮಂಟೇಸ್ವಾಮಿ (32) ಹತ್ಯೆಯಾದವರು.

https://vistaranews.com/karnataka/mandya/murder-case-financial-issues-co-worker-who-murdered-a-mason/500049.html

Deepa S

ಎನ್‌ಸಿಸಿ ಸಹ ಅಧಿಕಾರಿಗಳಿಗೆ ಪದೋನ್ನತಿ; ಮುತುವರ್ಜಿಯಿಂದ ಕೆಲಸ ಮಾಡಲು ರಮೇಶ್‌ ಚಂದ್ರ ಕರೆ

ಇತ್ತೀಚೆಗೆ ಕಮ್ಯಾಂಡಿಂಗ್‌ ಅಧಿಕಾರಿಯಾಗಿ ಗ್ರೂಪ್‌ ಕ್ಯಾಪ್ಟನ್‌ ರಮೇಶ್‌ ಚಂದ್ರ ಯುನಿಟ್‌ನ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಪಂಜಾಬ್‌ನ ಎನ್‌ಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಸೆಕಂಡ್‌ ಆಫೀಸರ್‌ ನಜೀರ್‌ ಅಹಮದ್‌, ಸೆಕಂಡ್‌ ಆಫೀಸರ್‌ ಬಾಲಕೃಷ್ಣ ವಿ.ಎಚ್ ಹಾಗೂ ಚೆನ್ನೈನ ತಾಂಬರಮ್‌ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಇತ್ತೀಚೆಗೆ ತರಬೇತಿ ಪಡೆದು ಬಂದ ಸೆಕಂಡ್‌ ಆಫೀಸರ್‌ ಮೀನಾಕ್ಷಿ ಹಾಗೂ ಧರ್ಮೇಂದ್ರ ಕುಮಾರ್‌ ಭಗತ್‌, ಕೀರ್ತಿಕುಮಾರ್‌, ಆದರ್ಶ್‌ ಹಾಗೂ ಆನಂದ್‌ರವರಿಗೆ ಪದೋನ್ನತಿಯನ್ನು (NCC Promotion) ನೀಡಲಾಗಿದೆ.

https://vistaranews.com/karnataka/ncc-promotion-promotion-of-ncc-co-officers-ramesh-chandra-calls-for-diligent-work/500024.html

Deepa S

ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಎಸ್ಕೇಪ್‌ ಆದ ಪಿಎಸ್‌ಐ ಕಿಂಗ್‌ ಪಿನ್‌ ಆರ್.ಡಿ ಪಾಟೀಲ್‌

ಪಿಎಸ್ಐ ಸ್ಕ್ಯಾಮ್ (PSI Scam) ಕಿಂಗ್ ಪಿನ್‌ ಆರ್‌.ಡಿ ಪಾಟೀಲ್‌ ಕಲಬುರಗಿ ನಗರದಲ್ಲೇ ತಂಗಿದ್ದು, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದಾನೆ. ಪೊಲೀಸರ ಕೈಗೆ ಸಿಗದೆ ಕಳ್ಳಾಟವಾಡುತ್ತಿದ್ದಾನೆ. ಸದ್ಯ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಹಾರಿ ಪರಾರಿ ಆಗಿದ್ದಾನೆ. ಪಿಎಸ್ಐ ಸ್ಕ್ಯಾಮ್ ಮಾಸುವ ಮುನ್ನವೆ ಇದೀಗ ಮತ್ತೊಂದು ಬಹುದೊಡ್ಡ ಸ್ಕ್ಯಾಮ್ ಬಯಲಾಗಿದೆ. ಎಫ್‌ಡಿಎ ಪರೀಕ್ಷೆ (Exam Cheating) ಅಕ್ರಮದ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪಿಎಸ್ಐ ಅಕ್ರಮದ ಕಿಂಗ್‌ ಪಿನ್ ಆರ್. ಡಿ ಪಾಟೀಲ್‌ ಬಳಿ ಅಭ್ಯರ್ಥಿಗಳು ಬ್ಲ್ಯೂಟೂತ್ ಡಿವೈಸ್ ಖರೀದಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದವರನ್ನು ಪೊಲೀಸರು ಈಗಾಗಲೇ ಹೆಡೆಮುರಿ‌ಕಟ್ಟಿದ್ದಾರೆ.

https://vistaranews.com/karnataka/kalaburagi/exam-cheating-psi-kingpin-rd-patil-escap/499974.html

Deepa S

ಬೆಂಗಳೂರಲ್ಲಿ ರಾತ್ರಿಯಿಡೀ ಸುರಿದ ಮಳೆ; ಇನ್ನೆರಡು ದಿನ ವರುಣಾರ್ಭಟ

ಕರ್ನಾಟಕ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿಂದು ಭಾರೀ ಮಳೆ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

https://vistaranews.com/weather/karnataka-weather-heavy-rains-lash-bengaluru-overnight-two-more-days-of-rain/499894.html

Exit mobile version