ಹೆಂಡ್ತಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಂದನೇ ಲ್ಯಾಬ್ ಟೆಕ್ನೀಷಿಯನ್! ಅರ್ಧಕ್ಕೆ ನಿಂತ ಅಂತ್ಯಕ್ರಿಯೆ
ಆರೋಗ್ಯವಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ (Suspicious death) ಮನೆಯಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಶ್ವೇತಾ (31) ಮೃತ ದುರ್ದೈವಿ.
ಹೆಂಡ್ತಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಂದನೇ ಲ್ಯಾಬ್ ಟೆಕ್ನೀಷಿಯನ್! ಅರ್ಧಕ್ಕೆ ನಿಂತ ಅಂತ್ಯಕ್ರಿಯೆ
ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡಿ ಪ್ರಾಣಬಿಟ್ಟ ರೈತ!
ರೈತರ ಆತ್ಮಹತ್ಯೆ (Farmer Death) ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆಯು ಕೈಗೆ ಬಾರದೇ ರೈತರು ಕಂಗಾಲಾಗಿದ್ದಾರೆ. ಭೀಕರ ಬರ ಹಿನ್ನೆಲೆಯಲ್ಲಿ ಬೆಳೆಯಿಂದ ಕೈ ಸುಟ್ಟುಕೊಂಡ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Farmer Death : ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡಿ ಪ್ರಾಣಬಿಟ್ಟ ರೈತ!
ಆಂಬ್ಯುಲೆನ್ಸ್ಗೆ NO ಟ್ರಾಫಿಕ್ ಕಿರಿಕ್; ಬರಲಿದೆ ದಾರಿ ತೋರುವ ಆ್ಯಪ್!
ಟ್ರಾಫಿಕ್ ಸಿಲುಕುವ ಆಂಬ್ಯುಲೆನ್ಸ್ಗಳಿಗೆ ಮುಕ್ತಿ ನೀಡಲು ಬೆಂಗಳೂರು ನಗರ ಸಂಚಾರಿ ಪೊಲೀಸರು ಆ್ಯಪ್ ಮೊರೆ ಹೋಗಿದ್ದಾರೆ.
Bengaluru Traffic : ಆಂಬ್ಯುಲೆನ್ಸ್ಗೆ NO ಟ್ರಾಫಿಕ್ ಕಿರಿಕ್; ಬರಲಿದೆ ದಾರಿ ತೋರುವ ಆ್ಯಪ್!