Site icon Vistara News

Karnataka live news: 3000 ಕ್ಯೂಸೆಕ್‌ ನೀರು ಬಿಡುಗಡೆ: CWRC ಆದೇಶ ಎತ್ತಿಹಿಡಿದ CWMA, ರಾಜ್ಯಕ್ಕೆ ಬರೆ

mahishasura statue in mysore chamundibetta

ಬೆಂಗಳೂರು: ಒಂದು ಕಡೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ನಿಷೇಧ ವಿಧಿಸಲಾಗಿದೆ. ಇನ್ನೊಂದೆಡೆ ಮೈಸೂರಿನಲ್ಲಿ ಮಹಿಷ ದಸರಾ (Mahisha dasara) ರ್ಯಾಲಿ ನಿರಾತಂಕವಾಗಿ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ಕೈ ಕೊಟ್ಟ ಮುಂಗಾರು; ಕೈ ಹಿಡಿಯುತ್ತಾ ಹಿಂಗಾರು?

ರಾಜ್ಯದಲ್ಲಿ ನೈರುತ್ಯ ಮುಂಗಾರು ಹಿಂದೆ ಸರಿದು, ಹಿಂಗಾರು ಪ್ರವೇಶವಾಗಿದೆ. ಬರಕ್ಕೆ ಮುಕ್ತಿ ನೀಡಿ ಹಿಂಗಾರು ಆಸರೆಯಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಸದ್ಯ ಕರಾವಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇದ್ದರೆ, ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ತಿಳಿಸಿದೆ.

https://vistaranews.com/weather/karnataka-weather-rain-in-bengaluru-including-coastal-areas/479290.html

Exit mobile version