Site icon Vistara News

ತುಂಗಭದ್ರಾ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ

ತುಂಗಭದ್ರಾ ನದಿ

ಕೊಪ್ಪಳ: ಗಂಗಾವತಿ ತಾಲೂಕಿನ ಸಾಣಾಪುರ ಬಳಿಯ ಐಬಿ ಹತ್ತಿರದಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ. ತುಂಗಭದ್ರಾ ನದಿ ತೀರದಲ್ಲಿ ಸಾಣಾಪುರ ಐಬಿಯಿಂದ ನದಿಯಲ್ಲಿದ್ದ ಮೊಸಳೆ ದೃಶ್ಯವನ್ನು ಮೊಬೈಲ್‌ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದಾರೆ.

ತುಂಗಭದ್ರಾ ನದಿಯಲ್ಲಿ ಭಾರಿ ಪ್ರಮಾಣದ ಮೊಸಳೆಗಳಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದರಲು ಸೂಚನೆ ನಿಡಿಲಾಗಿದೆ. ಅಂಜನಾದ್ರಿ ಹಾಗೂ ಆನೆಗೊಂದಿಗೆ ಬರುವ ಪ್ರವಾಸಿಗರು ಈ ನದಿಯಲ್ಲಿ ವಿಹರಿಸುತ್ತಾರೆ. ಈ ಭಾಗದಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತಲಿರುತ್ತವೆ.

ಇದನ್ನೂ ಓದಿ:ಕೊಪ್ಪಳದಲ್ಲಿ ನೊಣಗಳ ಆಟ, ಗ್ರಾಮಸ್ಥರಿಗೆ ರೋಗದ ಕಾಟ

Exit mobile version