Site icon Vistara News

ನಿರ್ಮಾಪಕ ಬಾ. ಮಾ. ಹರೀಶ್‌ಗೆ ಮಾತೃ ವಿಯೋಗ

ಬಾ.ಮಾ.ಹರೀಶ್‌ಗೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ನಿರ್ಮಾಪಕ ಬಾ. ಮಾ ಹರೀಶ್‌ ಅವರ ತಾಯಿ ಪ್ರೇಮ (74) ಅನಾರೊಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ವಿಜಯನಗರದಲ್ಲಿರುವ ಬಾ. ಮಾ ಹರೀಶ್ ಮನೆಯಲ್ಲಿ ಪ್ರೇಮ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೆ.15ರಂದು ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ರಸ್ತೆಗೆ ಸಂಪೂರ್ಣ ಅಡ್ಡಲಾಗಿ ಮಲಗಿತು; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Exit mobile version