ಬೆಂಗಳೂರು: ವಿಧಾನಸಭೆ ಚುನಾವಣೆಗೆ ಈಗಾಗಲೆ ಪ್ರಮುಖ ಪಕ್ಷಗಳು ಸ್ಟಾರ್ ಪ್ರಚಾರಕರ ಹೆಸರುಗಳನ್ನು ಪ್ರಕಟಿಸಿದ್ದು, ಜನರನ್ನು ಆಕರ್ಷಣೆ ಮಾಡುವ ಸಲುವಾಗಿ ಚಿತ್ರ ಕಲಾವಿದರು, ಹಾಸ್ಯ ಕಲಾವಿದರನ್ನೂ ಸೇರಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳ ಸ್ಟಾರ್ ನಟರಲ್ಲಿ ಹಾಸ್ಯ ಕಲಾವಿದರು ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಸ್ಟಾರ್ ಪ್ರಚಾರಕರಲ್ಲಿ ಚಲನಚಿತ್ರ ಕಲಾವಿದರು ಇದ್ದಾರಾದರೂ ಹಾಸ್ಯಕಲಾವಿದರಿಲ್ಲ !.
ಬಿಜೆಪಿ ಸ್ಟಾರ್ ಪ್ರಚಾರಕರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಂಡಾವಿಯಾ, ಅಣ್ಣಾಮಲೈ, ಅರುಣ್ ಸಿಂಗ್, ಡಿ.ಕೆ. ಅರುಣಾ, ಸಿ.ಟಿ ರವಿ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾನ್, ಹೇಮಂತ್ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವಿಸ್, ಪ್ರಭಾಕರ್ ಕೋರೆ, ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಸನ ಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾಧವ್, ಚಲವಾದಿ ನಾರಾಯಣ ಸ್ವಾಮಿ, ಎನ್. ರವಿಕುಮಾರ್, ಜಿ.ವಿ. ರಾಜೇಶ್, ಜಗ್ಗೇಶ್, ಶ್ರುತಿ, ತಾರಾ ಅನುರಾಧ
ಕಾಂಗ್ರೆಸ್ ಸ್ಟಾರ್ ಪ್ರಚಾರಕರು: ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಜೈರಾಂ ರಮೇಶ್, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ರಾಮಲಿಂಗಾ ರೆಡ್ಡಿ, ಡಿ.ಕೆ.ಸುರೇಶ್, ನಾಸೀರ್ ಹುಸೇನ್, ಜಮೀರ್ ಅಹ್ಮದ್, ಉಮಾಶ್ರೀ, ಅಶೋಕ್ ಗೆಹ್ಲೋಟ್ (ರಾಜಸ್ತಾನ ಸಿಎಂ), ಭೂಪೇಶ್ ಭಾಗೇಲ್ (ಛತ್ತೀಸ್‌ಗಢ ಸಿಎಂ), ಸುಖ್ವಿಂದರ್ ಸಿಂಗ್ (ಹಿಮಾಚಲ ಸಿಎಂ), ಪೃಥ್ವಿರಾಜ್ ಚೌವ್ಹಾಣ್, ಅಶೋಕ್ ಚವ್ಹಾಣ್, ಪಿ.ಚಿದಂಬರಂ, ಶಶಿತರೂರ್, ಮಹಮದ್ ಅಜರುದ್ದೀನ್, ಮಾಜಿ ಸಂಸದೆ ರಮ್ಯಾ, ಕನ್ಹಯ್ಯ ಕುಮಾರ್, ಸಾಧು ಕೋಕಿಲ.
ಆಮ್ ಆದ್ಮಿ ಸ್ಟಾರ್ ಪ್ರಚಾರಕರು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಹರ್ಭಜನ್ ಸಿಂಗ್, ಅತಿಶಿ ಮರ್ಲೆನಾ, ಸೌರಬ್ ಭಾರದ್ವಜ್, ದಿಲೀಪ್ ಪಾಂಡೆ, ಉಪೇಂದ್ರ ಗಾಂವ್ಕರ್, ಇಮ್ರಾನ್ ಹುಸೇನ್, ಪ್ರಹ್ಲಾದ್ ಸಹಾನೀ, ಶೆಹನಾಜ್ ಹಿಂದೂಸ್ಥಾನಿ, ಎಸ್ ಎ ಎನ್ ಅಸಿಗರನ್, ಸೆಸಿಲ್ಲೆ ರೊಡ್ರಿಗಸ್, ಪೃಥ್ವಿ ರೆಡ್ಡಿ, ಡಾ ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಸಂಚಿತ್ ಸಹಾನೀ, ರವಿಚಂದ್ರ, ನೆರಬೆಂಚಿ, ಜಾಫರ್ ಮೋಹಿದಿನ್, ವಿಜಯ್ ಶರ್ಮಾ, ಲಕ್ಷ್ಮೀಕಾಂತ್ ರಾವ್, ರೋಹನ್ ಐನಾಪುರ, ವಿವೇಕನಂದ್ ಸಾಲಿನ್ಸ್, ಎಸ್ ಎಸ್ ಬೆನಕನಹಳ್ಳಿ, ರುದ್ರಯ್ಯ ನವಲಿ ಹಿರೇಮಠ, ಡಾ ವೆಂಕಟೇಶ್, ಡಾ ವಿಶ್ವನಾಥ್ ಬಿ ಎಲ್, ಚನ್ನಪ್ಪ ಗೌಡ, ಉಮಾ ಶಂಕರ್, ಕೆ ದಿವಾಕರ್, ಕುಶಲ ಸ್ವಾಮಿ, ಉಷಾ ಮೋಹನ್, ಸುಶ್ಮಾ ವೀರ್, ಡಾ ಪೂಜಾ ರಮೇಶ್, ಡಾ ತಿಪ್ಪೇಸ್ವಾಮಿ ವಿ, ಡಾ ಸತೀಶ್ ಕುಮಾರ್, ಅಬ್ದುಲ್ ರಜಾಕ್, ಗುರುಮೂರ್ತಿ, ಅಕ್ರಮ್ ಸೇಠ್.
ಜೆಡಿಎಸ್ ಸ್ಟಾರ್ ಪ್ರಚಾರಕರು: ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪ್ಪೇಂದ್ರ ರೆಡ್ಡಿ, ಸೂರಜ್ ರೇವಣ್ಣ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಎಸ್.ಎಲ್ ಭೋಜೇಗೌಡ, ಬಿ.ಎಂ.ಫಾರೂಕ್, ಜಫ್ರುಲ್ಲಾ ಖಾನ್, ಶ್ರೀಕಂಠೇಗೌಡ. ಚೌಡರೆಡ್ಡ ತೂಪಲ್ಲಿ, ಅಪ್ಪಾಜಿ ಗೌಡ, ರಮೇಶ್ ಗೌಡ, ಎಪಿ ರಂಗನಾಥ್, ನಜ್ಮಾ ನಜೀರ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬಾ ಬುಕರಿ, ಬಸವರಾಜ್ ಕೊಡಾಂಬಲ್, ಶ ಉಲ್ ಹಕ್ ಬುಕರಿ, ಅಫ್ಸಲ್ ಎಸ್‌ಎಂ.