Site icon Vistara News

SH Bhaskar Sharma: ಸಾಲೇಕೊಪ್ಪ ಎಸ್.ಎಚ್. ಭಾಸ್ಕರ ಶರ್ಮಾ ನಿಧನ

Salekoppa SH Bhaskar Sharma passes away

ಸಾಗರ: ತಾಲೂಕಿನ ಸಸರವಳ್ಳಿ (ಸಾಲೇಕೊಪ್ಪ) ಗ್ರಾಮದ ಎಸ್.ಎಚ್. ಭಾಸ್ಕರ ಶರ್ಮಾ (77) (SH Bhaskar Sharma) ಮಾರ್ಚ್‌ 31ರಂದು ನಿಧನರಾಗಿದ್ದಾರೆ.

ಇವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ದೈವಾಧೀನರಾದರು. ಇವರು ಪತ್ನಿ, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಗ್ರಾಮಸ್ಥರು ಸೇರಿದಂತೆ ಬಂಧುಬಳಗದವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Shivakumara Swami: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ: ಕರುಣೆಯೇ ಕಣ್ಣು ತೆರೆದಂತೆ…

Exit mobile version