Site icon Vistara News

Shravanabelagola swameeji No more : ನಾಲ್ಕು ಮಹಾಮಸ್ತಕಾಭಿಷೇಕಗಳ ರೂವಾರಿ, ಶ್ರವಣಬೆಳಗೊಳದ ಮಹಾಬೆಳಕು

Shravana belagola swameeji

#image_title

ಡಾ. ಅಜಿತ ಮುರುಗುಂಡೆ, ಬೆಂಗಳೂರು
ಇಂದು ಬೆಳಗಿನ ಜಾವ ಮೂಲ ಸಂಘ ದೇಶಿ ಗಣ ಆಚಾರ್ಯ ಕುಂದಕುಂದರ ಹಾಗೂ ಪ್ರಾತಃಸ್ಮರಣೀಯರಾದ ಶ್ರೀ ನೇಮಿ ಸಾಗರವರ್ಣೀ ಭಟ್ಟಾರಕ ಪರಂಪರೆಯ ವರ್ತಮಾನ ಪೀಠಾಧೀಶರಾದ ಪ.ಪೂ. ಸ್ವಸ್ತಿಶ್ರೀ ಜಗದ್ಗುರು ಆಧ್ಯಾತ್ಮ ಯೋಗಿ, ಕರ್ಮಯೋಗಿ, ಭಟ್ಟಾರಕ ಶಿರೋಮಣಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದರು. ಭಗವಾನ್‌ 1008 ಶ್ರೀ ಮಹಾವೀರ ಜಯಂತಿ ಚೈತ್ರ ಶುದ್ಧ ತ್ರಯೋದಶಿಯಂದು ಶ್ರವಣಬೆಳಗೊಳದ ಶ್ರೀಮಠದಲ್ಲಿ ಜೈನ ಪರಂಪರೆಯ ಆಗಮೋಕ್ತ ರೀತಿಯಲ್ಲಿ ಪೂಜ್ಯ ಶ್ರೀಗಳ ಪಟ್ಟಾಭಿಷೇಕ 1970ರಲ್ಲಿ ನಡೆದಿತ್ತು.

ಅವರ ಬದುಕು ಮತ್ತು ಮಹಾಸಾಧನೆಗಳ ಒಂದು ನೋಟ ಇಲ್ಲಿದೆ

ಶ್ರವಣಬೆಳಗೊಳ ಮಠದ ಸ್ವಾಮೀಜಿ

ಸನ್ಯಾಸ ದೀಕ್ಷೆ ಮತ್ತು ಪೀಠಾರೋಹಣ

16ಕ್ಕೂ ಹೆಚ್ಚು ದೇಶಗಳಲ್ಲಿ ಪ್ರವಾಸ

ನಾಲ್ಕು ಮಹಾಮಸ್ತಕಾಭಿಷೇಕಗಳ ರೂವಾರಿ

“ಮನೆ ಮನೆಗಳಲ್ಲಿ ಚಾರುಕೀರ್ತಿ ಮನ ಮನಗಳಲ್ಲಿ ಚಾರುಕೀತಿ೯” ಆದುದರಿಂದ ಪೂಜ್ಯ ಶ್ರೀಗಳು ” ಬೆಳಗೊಳದ ಮಹಾಬೆಳಕು”

ಹೇ ಪರಮ ಉಪಕಾರಿ ತಮಗೆ ನಮೋಸ್ತು
ಪರಮ ಮಂಗಳಕಾರಿ ತಮಗೆ ನಮೋಸ್ತು
ಪರಮ ಶುಭಕಾರಿ ತಮಗೆ ನಮೋಸ್ತು
ಓಂ ಶಾಂತಿ

ಇದನ್ನೂ ಓದಿ : Sri Charukeerthi Bhattaraka Swamiji: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

Exit mobile version