Site icon Vistara News

Vistara Top 10 News: ಕೆಜಿ-ಡಿಜೆ ಹಳ್ಳಿ ಕೇಸ್ ವಾಪಸ್ ಸಾಧ್ಯತೆ, ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಒಪ್ಪಿಗೆ ಸೇರಿ ಪ್ರಮುಖ ಸುದ್ದಿಗಳು

Vistara Top 10 News

1.ಮತ್ತೆ ಬೆಂಕಿ ಕಾರಿದ ಕೆಜಿ-ಡಿಜೆ ಹಳ್ಳಿ ಕೇಸ್‌! ಪ್ರಕರಣ ವಾಪಸ್‌ಗೆ ಮುಂದಾಯಿತೆ ಸರ್ಕಾರ?

2.ಟಾಯ್ಲೆಟ್‌ನಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR

3. ವರುಣನ ಆರ್ಭಟಕ್ಕೆ ರಾಜ್ಯದಲ್ಲಿಂದು ಮತ್ತೆ ಮೂವರು ಬಲಿ-ಗಾಳಿ, ಕತ್ತಲಲ್ಲಿ ಮುಳುಗಿದ 212 ಗ್ರಾಮಗಳು
ಈ ಸುದ್ದಿಯನ್ನೂ ಓದಿ: ಎಲ್ಲೆಡೆ ವಾರ್‌ ರೂಂ; ಜೀವಹಾನಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

4. ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್‌ ಅಸ್ತು; ಸಂಖ್ಯಾಬಲ ಹೇಗಿದೆ? ಮುಂದೇನಾಗುತ್ತದೆ?
ಈ ಸುದ್ದಿಯನ್ನೂ ಓದಿ: ಸಂಸತ್‌ ಕಲಾಪದ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚ!

5. ಕಾಡುಗೊಲ್ಲರ ಸೂತಕದ ಸಂಪ್ರದಾಯಕ್ಕೆ ಮಗು ಬಲಿ; ಚಳಿಯಲ್ಲಿ ನಡುಗಿ ಸಾವು

6. ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ! ಯೋಧರ ಸಾಹಸ ರೋಚಕ…
ಕಾರ್ಗಿಲ್‌ ವಿಜಯ ದಿನ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

7. ಸುಧಾ ಮೂರ್ತಿ ನಾನ್‌ ವೆಜ್‌ ಹೋಟೆಲ್‌ಗೆ ಹೋಗಲ್ಲ, ಯಾಕಂದ್ರೆ…ಟ್ರೋಲ್‌ ಆದ ಹೇಳಿಕೆ

8. ಸಂಸದ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೊ ಕಾಲ್‌ ಮಾಡಿ ಬ್ಲ್ಯಾಕ್‌ಮೇಲ್‌ಗೆ ಯತ್ನ!

9. world cup 2023: ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್‌ 15ರಂದು ನಡೆಯಲ್ಲ ಭಾರತ-ಪಾಕ್‌ ಪಂದ್ಯ; ಈ ಬಾರಿ ಹೊಸ ಕಾರಣ
ಮತ್ತಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

10. ಸಂಸತ್‌ ಬಳಿ ರಾಘವ್‌ ಛಡ್ಡಾಗೆ ಕುಕ್ಕಿದ ಕಾಗೆ; ಜೂಟ್‌ ಬೋಲೆ ಕೌವಾ ಕಾಟೆ ಎಂದು ಕುಟುಕಿದ ಬಿಜೆಪಿ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version