Site icon Vistara News

Deepawali 2022 | ಬರುತಿದೆ ದೀಪಾವಳಿ, ಪುರುಷರಿಗೂ ದಿರಸಿನ ಪ್ರಭಾವಳಿ!

Deepawali 2022

ಸಿಂಪಲ್‌ ಪ್ಯಾಂಟ್‌ ಜತೆ ಗ್ರ್ಯಾಂಡಾಗಿ ವಿನ್ಯಾಸಗೊಂಡ ಕುರ್ತಾ

ಸಿಂಪಲ್‌ ಆದ ಕುರ್ತಾ ಮತ್ತು ಪ್ಯಾಂಟ್‌ ಜತೆ ಉಡುಪಿಗೆ ಹೋಲುವ ಮ್ಯಾಚಿಂಗ್ ದುಪ್ಪಟ್ಟಾ

ಬಿಳಿ ಬಣ್ಣದ ಪ್ಯಾಂಟ್‌ ಮತ್ತು ಹಳದಿ ಶರ್ಟ್‌ ಜತೆಗೆ ಲೋಫರ್ಸ್ ಸ್ಯಾಂಡಲ್‌ ಮಸ್ತ್‌ ಮ್ಯಾಚಿಂಗ್

ಸ್ಕಿನ್‌ ಕಲರ್‌ ಪ್ಯಾಂಟ್‌ ಮೇಲೆ ಸಿಂಪಲ್‌ ನೀಲಿ ಕುರ್ತಾ

ಕುರ್ತಾ ಮೇಲೆ ಮನಮೋಹಕ ಹೂವಿನ ಚಿತ್ರದ ಜತೆ ಸರಳವಾದ ಪೈಜಾಮಾ

ಇದನ್ನೂ ಓದಿ| Deepawali 2022 | ಸ್ವಲ್ಪ ಇಂಡಿಯನ್‌ ಸ್ವಲ್ಪ ವೆಸ್ಟರ್ನ್‌; ಟ್ರೆಂಡ್‌ ಆಗುತ್ತಿವೆ ಮಹಿಳೆಯರ ಇಂಡೋ ವೆಸ್ಟರ್ನ್ ಉಡುಪುಗಳು

Exit mobile version