ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಫ್ಯಾಷನ್ ಶೋ (Fashion Show News) ನೋಡುಗರ ಮನ ಸೆಳೆಯಿತು. ಈ ಬಗ್ಗೆ ಇಲ್ಲಿದೆ ವರದಿ.
ತೆರೆಯ ಮೇಲೆ ಕಾಣುವ ಕಿರುತೆರೆ ನಟಿ ಸುನೇತ್ರಾ ಪಂಡಿತ್, ತೆರೆಯ ಹಿಂದೆ ನೋಡಲು ಕಂಪ್ಲೀಟ್ ಡಿಫರೆಂಟ್. ಅವರ ಎವರ್ಗ್ರೀನ್ ಫ್ಯಾಷನ್ನಲ್ಲಿ ಕಾಟನ್ಗೆ ಆದ್ಯತೆಯಂತೆ. ಈ ಫ್ಯಾಷನ್ ಬಗ್ಗೆ ಅವರು ವಿಸ್ತಾರ ನ್ಯೂಸ್ನೊಂದಿಗೆ (Fashion Interview) ಹಂಚಿಕೊಂಡಿದ್ದಾರೆ.
ಉದ್ಯಾನನಗರಿಯಲ್ಲಿ ನಡೆದ ಪ್ರೈಮ್ ಫ್ಯಾಷನ್ ವೀಕ್ ಸೀಸನ್ 2ರಲ್ಲಿ ಡಿಸೈನರ್ ಶ್ವೇತಾ ನಂದಕುಮಾರ್ ಅವರ ಬ್ರಾಂಡ್ನ ಎಕ್ಸ್ಕ್ಲೂಸಿವ್ ಚೀತಾ ಪ್ರಿಂಟ್ ಡಿಸೈನರ್ವೇರ್ಗಳು ನೋಡುಗರ ಮನ ಸೆಳೆದವು. ಈ ಬಗ್ಗೆ ಇಲ್ಲಿದೆ (Fashion Show News) ವರದಿ.
ಈ ಬಾರಿಯ ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಟ್ರೆಡಿಷನಲ್ ಉಡುಪುಗಳು ಆಗಮಿಸಿದ್ದು, ಅವುಗಳಲ್ಲಿ 3 ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವು ಯಾವ್ಯುವು? ಯಾವ್ಯಾವ ಶೇಡ್ಗಳಲ್ಲಿ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ವಿವರ.
ಯುವಕರ ಯುಗಾದಿ ಫ್ಯಾಷನ್ನಲ್ಲಿ (Ugadi Mens Fashion) ಬ್ರೈಟ್ ಹಾಗೂ ಲೈಟ್ ಶೇಡ್ನ ಆಕರ್ಷಕ ಸ್ಲಿಮ್ ಫಿಟ್ ಕುರ್ತಾಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಯಾವ ಶೇಡ್ನವು ಬೇಡಿಕೆ ಹೆಚ್ಚಿಸಿಕೊಂಡಿವೆ ಎಂಬುದರ ಬಗ್ಗೆ ಇಲ್ಲಿದೆ...
ಹೊಂಗೆಯಲ್ಲಿ ರೋಗನಾಶಕ ಗುಣಗಳಿವೆ. ಉರಿಯೂತ ಶಮನ ಮಾಡುವ ಸಾಮರ್ಥ್ಯವೂ ಇದೆ. ಸೋಂಕು ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಇನ್ನೂ ಏನೇನಿವೆ ಹೊಂಗೆಯ ಉಪಯೋಗ? (benefits of pongame) ತಿಳಿಯೋಣ ಬನ್ನಿ
ಈ ಬಾರಿಯ ಯುಗಾದಿ ಸಂಭ್ರಮ ಹೆಚ್ಚಿಸಲು ನಿಮ್ಮ ಸ್ಕಿನ್ ಟೋನ್ಗೆ ತಕ್ಕಂತೆ ಆಕರ್ಷಕ ಫೆಸ್ಟೀವ್ ಮೇಕಪ್ (Ugadi Makeup Trend) ಮಾಡಿ ಎನ್ನುತ್ತಾರೆ ಮೇಕಪ್ ಎಜುಕೇಟರ್ ರಾಶಿ ಮೇಘನಾ. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್...