ನಾವು ಉಸಿರಾಡುವ ಗಾಳಿ ಇಂದು ಎಲ್ಲೆಲ್ಲೂ ಕಲಿಶಿತವಾಗಿದೆ. ವಾಯು ಮಾಲಿನ್ಯದಿಂದ, ಕೊರೋನಾದ ಕಾರಣದಿಂದ, ಧೂಮಪಾನದ ಚಟದಿಂದ ಹೀಗೆ ನಾನಾ ಕಾರಣಗಳಿಂದ ಇಂದು ಶ್ವಾಸಕೋಶದ ಆರೋಗ್ಯ ಹಲವರಲ್ಲಿ ಕ್ಷೀಣಿಸಿದೆ. ನಗರಗಳಲ್ಲಿ ಶುದ್ಧ ಗಾಳಿಯ ಕೊರತೆಯೂ ಇದರ ಕಾರಣಗಳಲ್ಲೊಂದು....
Tuberculosis Day: "ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು" ಎಂಬ ಘೋಷಣೆಯೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಎಲ್ಲರೂ ಒಟ್ಟಾಗಿ ಕ್ಷಯರೋಗ ಮುಕ್ತ ನಾಡನ್ನು ಕಟ್ಟಲು ಪಣ ತೊಡಲಾಯಿತು.
ಮದುವೆ ವಧುವಿನ ಟ್ರೆಂಡಿ ಬ್ರೈಡಲ್ವೇರ್ ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ರೂಲ್ಸ್ ಫಾಲೋ ಮಾಡಬೇಕು. ಆಗಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಬಗ್ಗೆ (Wedding Fashion) ಫಾಲೋ ಮಾಡಬೇಕಾದ 7...
ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಫ್ಯಾಷನ್ ಶೋ (Fashion Show News) ನೋಡುಗರ ಮನ ಸೆಳೆಯಿತು. ಈ ಬಗ್ಗೆ ಇಲ್ಲಿದೆ ವರದಿ.
ಕೋವಿಡ್ನ ಹೊಸ ರೂಪಾಂತರ ತೀವ್ರತೆಯ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೋವಿಡ್(Covid-19) ಪ್ರಕರಣಗಳು ಹೆಚ್ಚುತ್ತಿದ್ದರೂ ತೀರಾ ಆತಂಕಪಡುವ ಅಗತ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈಗ ರಂಜಾನ್ ತಿಂಗಳಾದ್ದರಿಂದ ಬಹಳಷ್ಟು ಮಂದಿಗೆ ಈಗ ಇಂತಹ ಉಪವಾಸದ ಸಮಯ. ಹಾಗಾಗಿ ಉಪವಾಸದ ಸಮಯದ ಹೊರತಾಗಿ ದೇಹಕ್ಕೆ ನೀರಿನಂಶದ ಅಗತ್ಯ ಸಾಕಷ್ಟಿದೆ. ಹೀಗಾಗಿ ಸೆಹ್ರಿ ಹಾಗೂ ಇಫ್ತಾರ್ ಸಂದರ್ಭಗಳಲ್ಲಿ ಕುಡಿಯಬಹುದಾದ ಕೆಲವು ಶಕ್ತಿವರ್ಧಕ ಬೇಸಿಗೆಯ...
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ "ಗೋ ಸಂಪತ್ತು" ನಲ್ಲಿ ಈ ವಾರ ದೇಶಿ ಗೋವಿನ ಬೆಣ್ಣೆಯ ಪ್ರಾಮುಖ್ಯತೆಯನ್ನು (importance of homemade butter) ತಿಳಿಸಿಕೊಡಲಾಗಿದೆ.