Site icon Vistara News

Deepawali 2022 | ಬಾಲಕಿಯರಲ್ಲೂ ಹಬ್ಬಕ್ಕೆ ಟ್ರೆಂಡಿಯಾಯ್ತು ಟ್ರೆಡಿಶನಲ್‌ ಉಡುಪುಗಳು

ಟ್ರೆಡಿಶ್ನಲ್‌ ಉಡುಪುಗಳು

ಪಟಿಯಾಲ ಪ್ಯಾಂಟ್‌ ಮತ್ತು ಹಾಫ್‌ ಸ್ಲೀವ್‌ ಟಾಪ್‌ ಜತೆ ಉಡುಪಿಗೆ ಹೋಲುವಂತಹ ಸರಳವಾದ ಟ್ರಾನ್ಸ್‌ಫರೆಂಡ್ ದುಪ್ಪಟ್ಟ

ಹೂವಿನ ವಿನ್ಯಾಸದ ಫ್ಲಾಝೋ ಪ್ಯಾಂಟ್‌ ಮತ್ತು ನೇರಳೆ ಬಣ್ಣದ ಸ್ಲೀವ್‌ಲೆಸ್‌ ಟಾಪ್‌ ಅದರ ಜತೆ ಸರಳವಾಗಿರುವ ದುಪ್ಪಟ್ಟ

ಲಾಂಗ್‌ ಬ್ಲ್ಯಾಕ್‌ ಫ್ರಾಕ್‌ ಮೇಲೆ ಸುಂದರವಾದ ನೇಚರ್‌ ಡ್ರಾಯಿಂಗ್‌

ಸಿಂಪಲ್‌ ಆದ ನೀಲಿ ಕ್ರಾಪ್‌ ಟಾಪ್‌ ಮೇಲೆ ಟ್ರಾನ್ಸ್‌ಫರೆಂಟ್‌ ಕಟ್‌ ಜಾಕೆಟ್‌ ಮತ್ತು ಪ್ಯಾಂಟ್‌

ಸಿಂಪಲ್‌ ಆದ ಕುರ್ತಾಗೆ ಫ್ಲೇರೆಡ್ ಅನಾರ್ಕಲಿ ಪ್ಯಾಂಟ್ ಸಖತ್‌ ಮ್ಯಾಚ್‌

ಇದನ್ನೂ ಓದಿ| Deepawali 2022 | ಸ್ವಲ್ಪ ಇಂಡಿಯನ್‌ ಸ್ವಲ್ಪ ವೆಸ್ಟರ್ನ್‌ | ಮಹಿಳೆಯರಲ್ಲಿ ಟ್ರೆಂಡ್‌ ಆಗುತ್ತಿರುವ ಇಂಡೋ ವೆಸ್ಟರ್ನ್ ಉಡುಪುಗಳು

Exit mobile version