ದೇಶಾದ್ಯಂತ ಹೆಚ್ಚಾಗಿ ಬಳಕೆಯಲ್ಲಿರುವ ಪ್ಯಾರಸಿಟಮಾಲ್ (paracetamol), ಪ್ಯಾಂಟೊಪ್ರಜೋಲ್ (pantoprazole) ಔಷಧಗಳು ಸೇರಿ ಬ್ಯಾಕ್ಟೀರಿಯಾ ಸೋಂಕಿಗೆ ( bacterial infections) ಚಿಕಿತ್ಸೆ ನೀಡಲು ಬಳಸುವ ವಿವಿಧ 51 ಔಷಧ ಮಾದರಿಗಳ ಗುಣಮಟ್ಟದ (Drug Samples Quality Test) ಕುರಿತು ಭಾರತದ (india) ಔಷಧ ನಿಯಂತ್ರಣ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ವರದಿ ಬಿಡುಗಡೆ ಮಾಡಿದೆ.
ಗುಣಮಟ್ಟವಿಲ್ಲದ 22 ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗಿದೆ ಎಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೇಳಿದೆ. ಇತರ ಮಾದರಿಗಳನ್ನು ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರಪ್ರದೇಶ ಮತ್ತು ಇಂದೋರ್ ನಲ್ಲಿ ತಯಾರಿಸಲಾಗಿದೆ.
ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳು
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕೆಳಗಿನ 51 ಔಷಧ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಅವುಗಳ ವಿವರ ಹೀಗಿದೆ:
Cyra Tablets, Rabeprazole Sodium Tablets IP
Rabedin tablet Tablets, Rabeprazole Sodium GastroResistant Tablets IP
Moxtas Distab 250 Tablets, Amoxycillin trihydrate dispersible tablets IP
Tolcenta-P Tablets, Tolperisone Hydrochloride and Paracetamol tablets
Nagris Pakeezah Art Henna
Oxifer-XT Tablets, Ferrous ascorbate elemental iron, Folic acid and Zinc sulphate Tablets
Levolets- M Kid Syrups, Montelukast Sodium & Levocetirizine Dihydrochloride syrup
Meazon Plus injection Parentaral Preparations, Mecobalamine, Folic acid & Niacianamideinj 1 ml
Xeronac-SP Tablets, Aceclofenac, Paracetamol and Serratiopeptidas e Tablets
Pedxim-200 Tablets, Cefpodoximepro xetil Tablets 200 mg
DofloxOZT Tablets, Ofloxacin&Ornid azole Tablets
Disinfectants, Surgical Spirit BP
Sif Alben Suspension, Albendazole Oral Suspension 2.5% w/v (Vet)
Terbutaline Sulfate,Bromhexin e Hydrochloride with Guaiphenesin Syrup
Metoprolol Succinate Extended Release Tablets IP
Cuftin Cough Linctus
CefuroximeAxetil Tablets IP
LevosalbutamolSul phate,AmbroxolHC L,Guaiphenesin Syrup
Acetylsalicylic Acid Tablets 75 mg
LactuloseSolution U.S.P.
Terbutaline Sulphate, Bromhexine Hydrochloride, Guaiphenesinand Menthol Syrup
Prednisolone Tablets IP10mg
Mecobalamin, AlphaLipoicAcid, Pyridoxine Hydrochlorideand Folic Acid Soft Gelatin Capsules
Telmisartan Andamlodipine Tablets IP
Cefoperazone& Sulbactam for Injection
Cefotaxime InjectionIP500mg
Dexamethasone SodiumPhosphate Injection I.P
Amoxycillin&Potas sium Clavulanate InjectionIP1.2gm
Telmisartan and Metoprolol Succinate (Extended Release) Tablets
Pantoprazole Tablets IP.
Ambroxol HCl, Levosalbutamoland Guaiphenesin Syrup
Dexamethasone Sodium Phosphate Injection I.P. (8mg/2ml)
Dexamethasone Sodiumphosphate Injection IP
Paracetamol 500 mg. Tablets
Ofloxacin Ornidazole Tablets IP
Vildagliptinand Metformin Hydrochloride Tablets IP 50mg/1000mg
Amoxycillin and Potassium Clavulanate Tablets I.P.
Clonazepam TabletsI.P.0.5mg
Metronidazole Extended Release Tablets USP 600 MG
Diclofenac Sodium and Paracetamol Tablets IP
Atropine Sulphate Injection IP
Montelukast Sodium and Levocetirizine Hydrochloride Tablets
Fluconazole Tablets IP (150 mg)
Ceftriaxone Injection IP
Ramipril and Hydrochlorthiazide Tablets IP
Glipizideand Metformin Tablets IP
Ceftriaxone for InjectionI.P.1gm
Gentamicin Sulphate Injection I.P. 2ml
Calcium 500 mg with Vitamin D3250 IU Tablets IP
Cefixime and Ofloxacin Tablets
Ceftriaxone Injection IP
ಕಂಪನಿಗಳಿಗೆ ನೊಟೀಸ್
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಈ ಔಷಧಿಗಳನ್ನು ತಯಾರಿಸುವ ಔಷಧೀಯ ಕಂಪೆನಿಗಳಿಗೆ ನೊಟೀಸ್ ಜಾರಿ ನೋಟಿಸ್ ನೀಡಿದೆ. ವಿಫಲವಾದ ಮಾದರಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್ ಪಡೆಯಿರಿ!
ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 51 ಔಷಧಿಗಳ ಪಟ್ಟಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ ಒಟ್ಟು 120 ಔಷಧ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಈ ಬಾರಿ ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾದ ಹೆಚ್ಚಿನ ಔಷಧ ಮಾದರಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿರುವುದು ಗಮನಾರ್ಹ ಅಂಶವಾಗಿದೆ.