ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (yoga day 2022) ಯೋಗ ನಗರಿ ಮೈಸೂರು ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರದ ಆಯುಷ್ ಇಲಾಖೆ ಮತ್ತು ವಿಜಯನಗರ ಜಿಲ್ಲಾ ಪಂಚಾಯತ್ ಯೋಗ ಕೈಪಿಡಿಯೊಂದನ್ನು ರೂಪಿಸಿದೆ.
ಯೋಗಾಭ್ಯಾಸ ಮಾಡಲು ಅನುಸರಿಸಬೇಕಾದ ಸಾಮಾನ್ಯ ನಿಯಮಗಳನ್ನು ಇದರಲ್ಲಿ ಸೂಚಿಸಲಾಗಿದೆ. ಯೋಗ ದಿನಾಚರಣೆಯಂದು ಯೋಗಾಭ್ಯಾಸ ಮಾಡಲು ಮುಂದಾಗುವವರಿಗೆ ಇದು ಉಪಯುಕ್ತವಾಗಿದೆ.
ಸೂರ್ಯ ನಮಸ್ಕಾರದ ಒಂದೊಂದೇ ಆಸನ ಮಾಡುವ ವಿಧಾನವನ್ನು ಇದರಲ್ಲಿ ವಿವರಿಸಲಾಗಿದ್ದು, ಇದರ ಪ್ರಯೋಜನವನ್ನೂ ವಿವರಿಸಲಾಗಿದೆ.
ಈ ಕೈಪಿಡಿ ಹೀಗಿದೆ;
ಇದನ್ನೂ ಓದಿ | yoga day 2022: ದೇಶದಾರೋಗ್ಯಕ್ಕಾಗಿ ನಾವೆಲ್ಲರೂ ಯೋಗ ಮಾಡೋಣ!