75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮೋದಿ ಧರಿಸಿದ್ದ ಕೇಸರಿ, ಬಿಳಿ, ಹಸಿರು ಬಣ್ಣವಿರುವ ಪೇಟ.
2021ರ ಸ್ವಾತಂತ್ರ್ಯ ದಿನದ ವೇಳೆ ಕೆಂಪುಕೋಟೆ ಮೇಲೆ ಕೇಸರಿ ಪೇಟ ಧರಿಸಿ ಮೋದಿ ಜನರಿಗೆ ನಮಸ್ಕರಿಸಿದ್ದು ಹೀಗೆ.
2018ರಲ್ಲಿ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಮೋದಿ ಅವರು ಮೈಸೂರು ಪೇಟ ಧರಿಸಿ ಮಿಂಚಿದರು.
ಕಳೆದ ಜೂನ್‌ನಲ್ಲಿ ಪುಣೆಯ ಸಂತ ತುಕಾರಾಮ್ ದೇವಾಲಯಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿ ಧರಿಸಿದ ಟರ್ಬನ್ ಹೀಗಿತ್ತು.
2014ರ ಚುನಾವಣೆಗೂ ಮುನ್ನ ಅಸ್ಸಾಂನ ಗುವಾಹಟಿಗೆ ತೆರಳಿದ್ದಾಗ ಮೋದಿ ಅವರಿಗೆ ಅಸ್ಸಾಂನ ಸಾಂಪ್ರದಾಯಿಕ ಟೋಪಿ “ಜಾಪಿ”ಯನ್ನು ಉಡುಗೊರೆ ನೀಡಲಾಯಿತು.
2018ರಲ್ಲಿ ನಾಗಾಲ್ಯಾಂಡ್‌ಗೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರದಾಯಿಕ ಟೋಪಿ ಧರಿಸಿ, ಜನರ ಜತೆ ಮಾತನಾಡುವಾಗ ಪ್ರಧಾನಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ..
2020ರ ಸ್ವಾತಂತ್ರ್ಯ ದಿನದಂದು ಮೋದಿ ಕೇಸರಿ ರುಮಾಲಿನಲ್ಲಿ ಕಮಾಲ್.
2019ರಲ್ಲಿ ದೆಹಲಿಯಲ್ಲಿ ನಡೆದ ದಸರಾ ಸಂಭ್ರಮದ ವೇಳೆ ದೆಹಲಿಯ ಸಾಂಪ್ರದಾಯಿಕ “ಪಗ್ಡಿ” ಧರಿಸಿದ್ದರು.
ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಟೋಪಿಯಲ್ಲಿ ಕಾಣಿಸಿಕೊಂಡ ಪ್ರಧಾನಿ.
ಲಡಾಕ್‌ನ ವಿಶೇಷ ಉಡುಪು ಹಾಗೂ ಟೋಪಿ ಧರಿಸಿದ ಮೋದಿ ಜನರತ್ತ ಕೈ ಬೀಸಿದ ದೃಶ್ಯ ಹೀಗಿದೆ.
ಇದನ್ನೂ ಓದಿ| Modi Birthday | ಬಂಡಿ ಕೋಟ್‌ಗೆ ನರೇಂದ್ರ ಮೋದಿ ಹೆಸರು ಸೇರಿದ್ದು ಹೇಗೆ?