Site icon Vistara News

G20 Summit 2023 : ಔತಣಕೂಟದಲ್ಲಿ ಮೋದಿಯೊಂದಿಗೆ ವಿದೇಶಿ ಗಣ್ಯರ ಫೋಟೋ ಶೂಟ್​

G20 summit

ನವ ದೆಹಲಿ: ಜಿ20 ಶೃಂಗ ಸಭೆಯ (G20 Summit 2023) ಮೊದಲ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Rashtrapati draupadi murmu) ಅವರು ವಿಶ್ವ ನಾಯಕರು ಹಾಗೂ ದೇಶ-ವಿದೇಶಗಳ 170ಕ್ಕೂ ಅಧಿಕ ಗಣ್ಯರಿಗೆ ಔತಣಕೂಟ (Dinner Party) ಏರ್ಪಡಿಸಿದ್ದರು. ಈ ಕ್ಷಣದ ಕೆಲವು ಚಿತ್ರಗಳು ಇಲ್ಲಿವೆ.

ಇದನ್ನೂ ಓದಿ : G20 Summit 2023: ವಿಶ್ವ ನಾಯಕರಿಗೆ ರಾಷ್ಟ್ರಪತಿ ಔತಣಕೂಟ, ಸೀರೆಯುಟ್ಟು ಬಂದ ಜಪಾನ್ ಪಿಎಂ ಪತ್ನಿ!

Exit mobile version