Justin Trudeau: ಜಿ20 ಶೃಂಗಸಭೆ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ವಿಮಾನದಲ್ಲಿ ದೋಷ ಕಾಣಿಸಿಕೊಂಡಿತ್ತು. ಹಾಗಾಗಿ ಅವರು ದೆಹಲಿಯಲ್ಲೇ ಉಳಿದಿದ್ದರು. ಇಂತಹ ಸಂದರ್ಭದಲ್ಲಿ ಭಾರತವು ಅವರಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನೂ ಮಾಡಿತ್ತು. ಅದನ್ನೂ...
India Canada Trade: ಭಾರತದ ಜತೆ ಮಾಡಿಕೊಳ್ಳಬೇಕಾದ ವ್ಯಾಪಾರ ಒಪ್ಪಂದವನ್ನು ಮುಂದೂಡಲಾಗಿದೆ ಎಂದು ಕೆನಡಾ ಘೋಷಿಸಿದೆ. ಅಚ್ಚರಿಯ ಘೋಷಣೆ ಹಿಂದೆ ಹತ್ತಾರು ಕಾರಣಗಳಿವೆ ಎಂದು ಹೇಳಲಾಗುತ್ತಿದೆ.
ಜಿ20 ಸಭೆಯ ಬಳಿಕ ಟ್ರುಡೊ ಅವರ ವಿಮಾನ ಹಾಳಾಗಿತ್ತು. ಕೆನಡಾ ಪ್ರಧಾನಿಯ ನಿಯೋಗ ಒಂದು ಹೆಚ್ಚುವರಿ ದಿನ ಇಲ್ಲೇ ಉಳಿದುಕೊಳ್ಳುವಂತಾಗಿತ್ತು. ʼಏರ್ ಇಂಡಿಯಾ ಒನ್ʼ ಪ್ರಯಾಣಕ್ಕೆ ನೀಡುವುದಾಗಿ ಭಾರತ ಆಫರ್ ಮಾಡಿದ್ದರೂ ಟ್ರುಡೊ ಬೇಡ ಎಂದಿದ್ದರು.
Justin Trudeau: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರು 36 ಗಂಟೆ ದೆಹಲಿಯಲ್ಲೇ ಉಳಿಯಬೇಕಾಯಿತು. ಹಾಗಾಗಿ, ಕೇಂದ್ರ ಸರ್ಕಾರವು ಅವರಿಗೆ ವಿಶೇಷ ವಿಮಾನದ ಆಫರ್ ನೀಡಿತ್ತು.
G20 Summit 2023: ಸೆಪ್ಟೆಬಂರ್ 9 ಮತ್ತು 10ರಂದು ದಿಲ್ಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಿಶ್ವ ನಾಯಕರು ಪಾಲ್ಗೊಂಡಿದ್ದರು.
G20 Summit 2023: ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ವಿಶ್ವ ನಾಯಕರಿಗೆ ಭಾರತದ ಹಿರಿಮೆಯನ್ನು ಸಾರುವ ಉಡುಗೋರೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ.
ಕೆನಡಾ ಪ್ರಧಾನಿ ಟ್ರುಡೊ ಅವರ ಭಾರತ ಭೇಟಿ ಈ ಹಿಂದೆಯೂ ಮುಜುಗರದ ಸನ್ನಿವೇಶಗಳನ್ನು ತಂದೊಡ್ಡಿದೆ. 2018ರಲ್ಲಿ ಅವರು ಇಲ್ಲಿಗೆ ನೀಡಿದ ಮೊದಲ ಅಧಿಕೃತ ಪ್ರವಾಸವು ರಾಜತಾಂತ್ರಿಕ ದುರಂತವೇ ಆಗಿತ್ತು.
G20 Summit 2023: ಸೆ.9 ಮತ್ತು 10ರಂದು ನಡೆದ ಜಿ20 ಶೃಂಗದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪಾಲ್ಗೊಂಡಿದ್ದರು.
G20 Summit 2023: ಶೃಂಗಸಭೆ ಆರಂಭ ದಿನವಾದ ಸೆ.9, ಶನಿವಾರವೇ ಭಾರತವು ಆಫ್ರಿಕನ್ ಯೂನಿಯನ್ ಅನ್ನು ಜಿ20 ಸದಸ್ಯ ಮಾಡಿಕೊಳ್ಳುವ ಘೋಷಣೆ ಮಾಡಿ.
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಗಿಯಾಗಿದ್ದರು. ಮಮತಾ ನಡೆಯನ್ನು ಕಾಂಗ್ರೆಸ್ ವಿರೋಧಿಸುವ ಮೂಲಕ ಪ್ರತಿಪಕ್ಷಗಳ ಕೂಟದಲ್ಲಿ ಮತ್ತೊಂದು ಬಿಕ್ಕಟ್ಟು ಉದ್ಭವಿಸಿದಂತಾಗಿದೆ.