ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯು ದೀಪಗಳಲ್ಲಿ ಮಿಂದೆದ್ದಿದೆ. ದೀಪಾವಳಿ (Deepavali 2023) ಹಿನ್ನೆಲೆಯಲ್ಲಿ ಸರಯೂ ನದಿ ತೀರ ಸೇರಿ ಅಯೋಧ್ಯೆಯ ಆರು ಘಾಟ್‌ಗಳಲ್ಲಿ ಸುಮಾರು 22 ಲಕ್ಷ ದೀಪಗಳನ್ನು ಬೆಳಗಿರುವುದು ದಾಖಲೆಯಾಗಿದೆ. ಇದರಿಂದಾಗಿ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮವು ಇಮ್ಮಡಿಯಾಗಿದೆ. ಹಾಗಾದರೆ, ಅಯೋಧ್ಯೆಯ ದೀಪೋತ್ಸವ (Ayodhya Deepotsav) ಹೇಗಿತ್ತು? ದೀಪಗಳು ಹೇಗೆ ರಾಮನ ನಗರದ ವೈಭವವನ್ನು ದ್ವಿಗುಣಗೊಳಿಸಿದ್ದವು ಎಂಬುದನ್ನು ಇಲ್ಲಿನ ಫೋಟೊಗಳು ಸಾರಿ ಸಾರಿ ಹೇಳುತ್ತಿವೆ.
ಇದನ್ನೂ ಓದಿ: Cabinet Meeting: ಅಯೋಧ್ಯೆಯಲ್ಲಿ ಯುಪಿ ಸಂಪುಟ ಸಭೆ! ನಾನಾ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ