ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಗೋಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಆರ್ಟ್ ಆಫ್ ಲಿವಿಂಗ್ ಸೆಂಟರ್ನಲ್ಲಿ ಗೋಪೂಜೆ ನೆರವೇರಿಸಿದರು. ರಾಜ್ಯಾದ್ಯಂತ ಗೋಪೂಜೆ ಅದ್ಧೂರಿಯಾಗಿ ನಡೆಯಿತು.
ಬಾಲಿವುಡ್ ಅಂಗಳದಲ್ಲಿ ಈಗ ದೀಪಾವಳಿ ಪಾರ್ಟಿಗಳ ಕಲರ್ ಕಲರ್ ಕಲರವ. ನಟ-ನಟಿಯರು ರಂಗುರಂಗಿನ ಉಡುಗೆ ತೊಟ್ಟು ಪಾರ್ಟಿಯಿಂದ ಪಾರ್ಟಿಗೆ ಜಿಗಿಯುತ್ತಿದ್ದಾರೆ.
ಸ್ಯಾಂಡಲ್ವುಡ್ ತಾರೆಯರು (Sandalwood stars Festive Fashion) ಗ್ರ್ಯಾಂಡ್ ಲುಕ್ ನೀಡುವ ವೈವಿಧ್ಯಮಯ ಟ್ರೆಡಿಷನಲ್ವೇರ್ ಧರಿಸಿ ದೀಪಾವಳಿ ಹಬ್ಬ ಆಚರಿಸಿದರು.
ದೀಪವನ್ನೇ ಪ್ರಧಾನವಾಗಿ ಹೊಂದಿರುವ ನಾನಾ ಧಾರ್ಮಿಕ ಆಚರಣೆಗಳನ್ನು ಸೇರಿಸಿ ದೀಪಾವಳಿ ಹಬ್ಬ (Deepavali 2022) ಎಂದು ಆಚರಿಸಲಾಗುತ್ತದೆ. ದೀಪಗಳಿಗಿರುವ ಮಹತ್ವವನ್ನು ತಿಳಿಸುವ ವಿಶೇಷ ಲೇಖನ ಇಲ್ಲಿದೆ.
Deepawali 2022 | ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಬಿಂದಿಗೆ ಹಿಡಿದು ಹೊತ್ತು ತಂದ ನೀರಿನಿಂದ ಮಲೆ ಮಹದೇಶ್ವರನಿಗೆ ಜಲಾಭೀಷೇಕ ಮಾಡಲಾಯಿತು. ಅಲ್ಲದೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ನೆರವೇರಿತು.
Belagavi Politics | ದೀಪಾವಳಿ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾರಕಿಹೊಳಿ ಕುಟುಂಬದವರು ಗೋಕಾಕ ನಗರದ ಹೊಸಪೇಟ ಗಲ್ಲಿಯಲ್ಲಿನ ಕಚೇರಿಯಲ್ಲಿ ಒಟ್ಟಾಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ.