ನವದೆಹಲಿ: ಅರುಣಾಚಲ ಪ್ರದೇಶ (Arunachal Pradesh)ದ ಎಲ್ಲ ವಿಧಾನಸಭಾ ಸ್ಥಾನಗಳಿಗೆ ಬಿಜೆಪಿ ಬುಧವಾರ ತನ್ನ ಅಭ್ಯರ್ಥಿಗಳ ಹೆಸರನ್ನು (BJP List) ಘೋಷಿಸಿದ್ದು, ಮುಖ್ಯಮಂತ್ರಿ ಪೆಮಾ ಖಂಡು (Pema Khandu) ಅವರು ಪ್ರಸ್ತುತ ಪ್ರತಿನಿಧಿಸುವ ಮುಕ್ತೋ (Mukto) ಸ್ಥಾನದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ.
ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಇತ್ತೀಚೆಗೆ ನಡೆದ ಸಭೆಯಲ್ಲಿ ಹೆಸರನ್ನು ಅನುಮೋದಿಸಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ಜತೆಗೆ ಈ ಈಶಾನ್ಯ ರಾಜ್ಯದ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಎಂಟು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಬಿಜೆಪಿ ತನ್ನ ಪಟ್ಟಿ ಪ್ರಕಟಿಸಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿತ್ತು.
The BJP Central Election Committee has decided the following names for the ensuing General Elections to the Legislative Assembly of Arunachal Pradesh. pic.twitter.com/D0mpKUyWMH
— BJP (@BJP4India) March 13, 2024
ಅಭ್ಯರ್ಥಿಗಳ ಪಟ್ಟಿ
- ಲುಮ್ಲಾ (ಎಸ್‌ಟಿ) – ತ್ಸೆರಿಂಗ್ಲ್ಹಾಮು
- ತವಾಂಗ್ (ಎಸ್‌ಟಿ) – ತ್ಸೆರಿಂಗ್ ದೋರ್ಜಿ
- ಮುಕ್ತೋ (ಎಸ್‌ಟಿ) – ಶ್ರೀಪೆಮಖಂಡು
- ದಿರಾಂಗ್ (ಎಸ್‌ಟಿ) – ಫುರ್ಪಾತ್ಸೆರಿಂಗ್
- ಕಲಾಕ್ಟಾಂಗ್- ತ್ಸೆಟೆನ್ಚೊಂಬೇಕೀ
- ತ್ರಿಜಿನೊ-ಬುರಗಾಂವ್ (ಎಸ್‌ಟಿ) – ಕುಮ್ಸಿಸಿಡಿಸೊ
- ಬೊಮ್ಡಿಲಾ (ಎಸ್‌ಟಿ) – ಡೊಂಗ್ರುಸಿಯೊಂಗ್ಜು
- ಬಾಮೆಂಗ್ (ಎಸ್‌ಟಿ) – ದೋಬಾ ಲಾಮ್ನಿಯೊ
- ಛಾಯಾಂಗ್ಟಾಜೊ (ಎಸ್‌ಟಿ) – ಹಯೆಂಗ್ ಮಾಂಗ್ಫಿ
- ಸೆಪ್ಪಾ ಪೂರ್ವ (ಎಸ್‌ಟಿ) – ಈಲಿಂಗ್ ತಲ್ಲಾಂಗ್
- ಸೆಪ್ಪಾ ಪಶ್ಚಿಮ (ಎಸ್‌ಟಿ) – ಮಾಮನಾತುಂಗ್
- ಪಕ್ಕೆ-ಕೆಸ್ಸಾಂಗ್ (ಎಸ್‌ಟಿ) – ಬಿಯುರಾಮ್ ವಾಹ್ಗೆ
- ಇಟಾನಗರ- ಟೆಚಿಕಾಸೊ
- ದೋಯಿಮುಖ್- ತಾನಾಹಲಿತಾರಾ
- ಕೊಲೊರಿಯಾಂಗ್ (ಎಸ್‌ಟಿ) – ಪಾನಿ ತಾರಾಮ್
- ನಾಚೋ (ಎಸ್‌ಟಿ) – ನಕಾಪ್ ನಲೋ
- ತಾಲಿಹಾ (ಎಸ್‌ಟಿ) – ನ್ಯಾಟೊ ರಿಗಿಯಾ (ಡೌಕುಮ್)
- ಡಪೊರಿಜೊ (ಎಸ್‌ಟಿ) – ತಾನಿಯಾ ಸೋಕಿ
- ರಾಗ (ಎಸ್‌ಟಿ) – ರೋಟಮ್ ಟೆಬಿನ್
- ಡಂಪೊರಿಜೊ (ಎಸ್‌ಟಿ) – ರೋಡ್
- ಲಿರೊಮೊಬಾ (ಎಸ್‌ಟಿ) – ನ್ಯಾಮರ್ ಕರ್ಬಕ್
- ಲಿಕಾಬಲಿ (ಎಸ್‌ಟಿ) – ಕಾರ್ಡೋ ನೈಗ್ಯೋರ್
- ಬಸರ್ (ಎಸ್‌ಟಿ) – ನಯಾಬಿ ಜಿನಿ ದಿರ್ಚಿ
- ಅಲಾಂಗ್ ವೆಸ್ಟ್ (ಎಸ್‌ಟಿ) – ಟೋಪಿನ್ ಎಟೆ
- ಅಲಾಂಗ್ ಈಸ್ಟ್ (ಎಸ್‌ಟಿ) – ಕೆಂಟೊ ಜಿನಿ
- ರುಮ್ಗಾಂಗ್ (ಎಸ್‌ಟಿ) – ತಲೇಮ್ ತಬೋಹ್
- ಮೆಚುಖಾ (ಎಸ್‌ಟಿ) – ಪಸಾಂಗ್ ದೋರ್ಜಿ ಸೋನಾ
- ಟುಟಿಂಗ್ ಯಿಂಗ್ಕಿಯಾಂಗ್ (ಎಸ್‌ಟಿ) – ಅಲೋ ಲಿಬಾಂಗ್
- ಪಾಂಗಿನ್ (ಎಸ್‌ಟಿ) – ಓಜಿಂಗ್ ತಾಸಿಂಗ್
- ನಾರಿ-ಕೊಯು (ಎಸ್‌ಟಿ) – ತೋಜಿರ್ ಕಾಡು
- ಪಾಸಿಘಾಟ್ ವೆಸ್ಟ್ (ಎಸ್‌ಟಿ) – ನಿನೊಂಗ್ ಎರಿಂಗ್
- ಪಾಸಿಘಾಟ್ ಪೂರ್ವ (ಎಸ್‌ಟಿ) – ಕಾಲಿಂಗ್ ಮೊಯೊಂಗ್
- ಮೆಬೊ (ಎಸ್‌ಟಿ) – ಲೊಂಬೊ ತಯೆಂಗ್
- ಮರಿಯಾಂಗ್ ಗೆಕು- ಒಲೋಮ್ ಪನ್ಯಾಂಗ್
- ಅನಿನಿ (ಎಸ್‌ಟಿ)- ಮೋಪಿ ಮಿಹು
- ದಂಬುಕ್ (ಎಸ್‌ಟಿ) – ಪುಯಿನ್ಯೋ ಅಪುಮ್
- ರೋಯಿಂಗ್ (ಎಸ್‌ಟಿ) – ಮುತ್ತು ಮಿಥಿ
- ತೇಜು (ಎಸ್‌ಟಿ) – ಬಡಾಂಗ್ ತಯಾಂಗ್
- ಹಯುಲಿಯಾಂಗ್ (ಎಸ್‌ಟಿ) – ದಸಾಂಗ್ಲು ಪುಲ್
- ಚೌಖಾಮ್ (ಎಸ್‌ಟಿ) – ಚೌನಾ ಮೇನ್
- ನಾಮ್ಸಾಯ್ (ಎಸ್‌ಟಿ) – ಚೌ ಜಿಂಗ್ನು ನಾಮ್ಚೂಮ್
- ಲೆಕಾಂಗ್ (ಎಸ್‌ಟಿ) – ಸುಜನಾ ನಾಮ್ಚೂಮ್
- ಬೋರ್ಡುಮ್ಸಾ-ದಿಯುಮ್- ಸೋಮ್ಲುಂಗ್ ಮೊಸ್ಸಾಂಗ್
- ಮಿಯಾವೊ (ಎಸ್‌ಟಿ) – ಕಮ್ಲುಂಗ್ ಮೊಸ್ಸಾಂಗ್
- ನಾಂಪಾಂಗ್ (ಎಸ್‌ಟಿ) – ಇಜ್ಮಿರ್ ಟಿಖಾಕ್
- ಚಾಂಗ್ಲಾಂಗ್ ದಕ್ಷಿಣ (ಎಸ್‌ಟಿ) – ಹಮ್ಜಾಂಗ್ ತಂಗಾ
- ಚಾಂಗ್ಲಾಂಗ್ ಉತ್ತರ (ಎಸ್‌ಟಿ) – ತೇಸಮ್ ಪೊಂಗ್ಟೆ
- ನಾಮ್ಸಾಂಗ್ (ಎಸ್‌ಟಿ) – ವಾಂಗ್ಕಿ ಲೋವಾಂಗ್
- ಖೊನ್ಸಾ ಪೂರ್ವ (ಎಸ್‌ಟಿ) – ಕಮ್ರಾಂಗ್ ತೇಸಿಯಾ
- ಖೊನ್ಸಾ ವೆಸ್ಟ್ (ಎಸ್‌ಟಿ) – ಚಕತ್ ಅಬೋಹ್
- ಬೊರ್ದುರಿಯಾ ಬೋಗಾಪಾನಿ (ಎಸ್‌ಟಿ) – ವಾಂಗ್ಲಿನ್ ಲೋವಾಂಗ್ಡಾಂಗ್
- ಕನುಬಾರಿ (ಎಸ್‌ಟಿ) – ಗೇಬ್ರಿಯಲ್ ಡೆನ್ವಾಂಗ್ ವಾಂಗ್ಸು
- ಲಾಂಗ್ಡಿಂಗ್ ಪೂಮಾವೊ (ಎಸ್‌ಟಿ) – ತನ್ಫೋ ವಾಂಗ್ನಾವ್
- ಪೊಂಗ್ಚಾವೊ-ವಕ್ಕಾ (ಎಸ್‌ಟಿ) – ಹೊಂಚುನ್ ನಗಂಡಮ್
- ಖೊನ್ಸಾ ಪೂರ್ವ (ಎಸ್‌ಟಿ) – ಕಮ್ರಾಂಗ್ ತೇಸಿಯಾ
- ಖೊನ್ಸಾ ವೆಸ್ಟ್ (ಎಸ್‌ಟಿ) – ಚಕತ್ ಅಬೋಹ್
- ಬೊರ್ದುರಿಯಾ ಬೋಗಾಪಾನಿ (ಎಸ್‌ಟಿ) – ವಾಂಗ್ಲಿನ್ ಲೋವಾಂಗ್ಡಾಂಗ್
- ಕನುಬಾರಿ (ಎಸ್‌ಟಿ) – ಗೇಬ್ರಿಯಲ್ ಡೆನ್ವಾಂಗ್ ವಾಂಗ್ಸು
- ಲಾಂಗ್ಡಿಂಗ್ ಪೂಮಾವೊ (ಎಸ್‌ಟಿ) – ತನ್ಫೋ ವಾಂಗ್ನಾವ್
- ಪೊಂಗ್ಚಾವೊ-ವಕ್ಕಾ (ಎಸ್‌ಟಿ) – ಹೊಂಚುನ್ ನಗಂಡಮ್
ಇದನ್ನೂ ಓದಿ: Lok Sabha Election 2024: ಮಂಡ್ಯ ಜೆಡಿಎಸ್‌ಗೆ ಎಂದ ಎಚ್‌ಡಿಕೆ; ಸುಮಲತಾ ಮುಂದಿನ ನಡೆ ಏನು?