2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ಕಾತರ ಹೆಚ್ಚಾಗಿದೆ.
ಮಧ್ಯಪ್ರದೇಶ ಚುನಾವಣೋತ್ತರ ಸಮೀಕ್ಷೆ:
ರಿಪಬ್ಲಿಕ್ ಸಮೀಕ್ಷೆ
ಬಿಜೆಪಿ: 118-130
ಕಾಂಗ್ರೆಸ್: 97-107
ಇತರೆ: 0-2
ರಾಜಸ್ಥಾನ ಚುನಾವಣೋತ್ತರ ಸಮೀಕ್ಷೆ 2023: ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 100-122
ಕಾಂಗ್ರೆಸ್: 62-85
ಉತ್ತರ: 14-15
ಮಿಜೋರಾಂ ಚುನಾವಣೋತ್ತರ ಸಮೀಕ್ಷೆ: ಜನ್ ಕಿ ಬಾತ್
MNF: 10-14
ZPM: 15-25
ಕಾಂಗ್ರೆಸ್: 5-9
ಬಿಜೆಪಿ: 0-2
ಒಟ್ಟು ಸ್ಥಾನಗಳು: 40
ಛತ್ತೀಸ್ ಗಢ ಚುನಾವಣೋತ್ತರ ಸಮೀಕ್ಷೆ: ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 34-45
ಕಾಂಗ್ರೆಸ್: 42-53
ಒಟ್ಟು ಸ್ಥಾನಗಳು: 90
ರಾಜಸ್ಥಾನ ಚುನಾವಣೋತ್ತರ ಸಮೀಕ್ಷೆ 2023: ಪೋಲ್ಸ್ಟ್ರಾಟ್
ಬಿಜೆಪಿ: 100-110
ಕಾಂಗ್ರೆಸ್: 90-100
ಉತ್ತರ: 5-15
ಮಧ್ಯಪ್ರದೇಶ ಚುನಾವಣೋತ್ತರ ಸಮೀಕ್ಷೆ: ಪೋಲ್ಸ್ಟಾಟ್
ಬಿಜೆಪಿ: 106-1116
ಕಾಂಗ್ರೆಸ್: 111-121
ಇತರೆ 0-6
ಒಟ್ಟು ಸ್ಥಾನಗಳು: 230
ಛತ್ತೀಸ್ ಗಢದಲ್ಲಿ ಚುನಾವಣೋತ್ತರ ಸಮೀಕ್ಷೆ: ಟುಡೇಸ್ ಚಾಣಕ್ಯ
ಬಿಜೆಪಿ: 33 ± 8 ಸ್ಥಾನಗಳು
ಕಾಂಗ್ರೆಸ್: 57 ± 8 ಸ್ಥಾನಗಳು
ಇತರರು: 00 ± 3 ಸ್ಥಾನಗಳು
ಒಟ್ಟು ಸ್ಥಾನಗಳು: 90