2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ಕಾತರ ಹೆಚ್ಚಾಗಿದೆ.
ಟಿವಿ 5 ನ್ಯೂಸ್
ಬಿಜೆಪಿ 29ರಿಂದ 39
ಕಾಂಗ್ರೆಸ್- 54ರಿಂದ 64
ಜನ್ಕಿ ಬಾತ್ ಸಮೀಕ್ಷೆ
ಛತ್ತೀಸ್‌ಗಢ
ಬಿಜೆಪಿ- 34ರಿಂದ 45
ಕಾಂಗ್ರೆಸ್- 42- 53
ಇಂಡಿಯಾ ಟಿವಿ- ಸಿಎನ್ಎಕ್ಸ್ ಸಮೀಕ್ಷೆ
ಛತ್ತೀಸ್‌ಗಢ
ಬಿಜೆಪಿ- 30ರಿಂದ 40
ಕಾಂಗ್ರೆಸ್- 46-56
ಟಿವಿ9 ಭಾರತ ವರ್ಷ್
ಬಿಜೆಪಿ- 106-116
ಕಾಂಗ್ರೆಸ್-111-121
ರಿಪ್ಲಬಿಕ್ ಸಮೀಕ್ಷೆಯಂತೆ
ಮಧ್ಯಪ್ರದೇಶ
ಬಿಜೆಪಿ-118-1130
ಕಾಂಗ್ರೆಸ್- 97-107