Site icon Vistara News

Exit Polls Result 2023: ಛತ್ತೀಸ್​ಗಡ, ತೆಲಂಗಾಣದಲ್ಲಿ ಕಾಂಗ್ರೆಸ್​​, ರಾಜಸ್ಥಾನ್​ ಬಿಜೆಪಿ ಉಳಿದೆಡೆ ಫೋಟೊ ಫಿನಿಶ್​​

Exit Poll_Vist

2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್‌ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್‌ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್‌ ಕಾತರ ಹೆಚ್ಚಾಗಿದೆ.

Sukhesha Padibagilu

ಜನ್​ಕಿ ಬಾತ್ ಸಮೀಕ್ಷೆ-

ಮಧ್ಯಪ್ರದೇಶ

ಕಾಂಗ್ರೆಸ್​- 100-123

ಕಾಂಗ್ರೆಸ್​- 102- 125

Sukhesha Padibagilu

ರಾಜಸ್ಥಾನ್​ : ಸಿಎನ್​ಎನ್​ ಎಕ್ಸಿಟ್​ ಪೋಲ್​​

ಬಿಜೆಪಿ: 111

ಕಾಂಗ್ರೆಸ್​: 74

ಇತರರು; 14

ಬಿಎಸ್​ಪಿ-0

Sukhesha Padibagilu

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ

ಛತ್ತೀಸ್​ಗಡ

ಬಿಜೆಪಿ: 36-46

ಕಾಂಗ್ರೆಸ್​- 40-50

ಇತರ- 01-05

Sukhesha Padibagilu

ಸಿಎನ್​ಎನ್​ ಸಮೀಕ್ಷೆ ಪ್ರಕಾರ

ಛತ್ತೀಸ್​ಗಡ

ಬಿಜೆಪಿ- 40

ಕಾಂಗ್ರೆಸ್​​- 47

ಇತರ- 03

Sukhesha Padibagilu

ಮಧ್ಯಪ್ರದೇಶ – 230

ಬಿಜೆಪಿ- 112

ಕಾಂಗ್ರೆಸ್​- 113

ಬಿಎಸ್​ಪಿ- 0

ಇತರ- 5

Exit mobile version