Site icon Vistara News

Budget 2024: ಬಜೆಟ್‌‌ಗೆ ತಮಾಷೆ, ಚಾಟಿ ನೀಡುವ ಪ್ರತಿಕ್ರಿಯೆ! ಮೀಮ್ಸ್‌ಗಳ ಮಹಾಮಾಯೆ

Funny, chatty memes reaction to the budget 2024

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ (Budget 2024) ಮಂಡಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಸಾಕಷ್ಟು ಮೀಮ್ಸ್ (Memes) ಗಮನ ಸೆಳೆದವು. ನೆಟ್ಟಿಗರು ಬಜೆಟ್‌ಗೆ ಈ ಮೀಮ್ಸ್‌ಗಳು ಮೂಲಕ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಇದರಲ್ಲಿ ಸಾಕಷ್ಟು ತಮಾಷೆ ಇರುವ, ನಗೆಯುಕ್ಕಿಸುವ, ಚಾಟಿ ನೀಡುವಂಥ ಮೀಮ್ಸ್‌ಗಳಿವೆ. ಆ ಕುರಿತು ಇಲ್ಲಿ ಕೆಲವೊಂದು ಮೀಮ್ಸ್‌ಗಳನ್ನು ಹಂಚಿಕೊಳ್ಳಲಾಗಿದೆ. ನೀವು ಓದಿ. ನಕ್ಕು ಬಿಡಿ.

Exit mobile version